• search
  • Live TV

ಲೋಕಸಭಾ ಚುನಾವಣೆಗಳಲ್ಲಿ ತಮ್ಮ ವಿಶಿಷ್ಟ ಉಡುಪಿನೊಂದಿಗೆ ಮಿಂಚಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ

By Dheeraj K
| Published: Wednesday, February 23, 2022, 18:14 [IST]
ಲೋಕಸಭಾ ಚುನಾವಣೆಗಳಲ್ಲಿ ತಮ್ಮ ವಿಶಿಷ್ಟ ಉಡುಪಿನೊಂದಿಗೆ ಮಿಂಚಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ
1/10
ಈ ಬಾರಿ ಅವರು ತೋಳಿಲ್ಲದ ಕಪ್ಪು ಟಾಪ್ ಮತ್ತು ಬೀಜ್ ಪ್ಯಾಂಟ್ ಧರಿಸಿ ಮತಗಟ್ಟೆಗೆ ಆಗಮಿಸಿದ್ದಾರೆ. 

2/10
ಲಕ್ನೋದ ಮತದಾನ ಕೇಂದ್ರದಲ್ಲಿ PWD ಅಧಿಕಾರಿಯಾಗಿರುವ ಅವರು ಟಾಪ್‌ ಮತ್ತು ಪ್ಯಾಂಟ್ ಧರಿಸಿರುವ ಹೊಸ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.
ಲಕ್ನೋದ ಮತದಾನ ಕೇಂದ್ರದಲ್ಲಿ PWD ಅಧಿಕಾರಿಯಾಗಿರುವ ಅವರು ಟಾಪ್‌ ಮತ್ತು ಪ್ಯಾಂಟ್ ಧರಿಸಿರುವ ಹೊಸ...
ಲೋಕಸಭಾ ಚುನಾವಣೆಗಳಲ್ಲಿ ತಮ್ಮ ವಿಶಿಷ್ಟ ಉಡುಪಿನೊಂದಿಗೆ ಮಿಂಚಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ
3/10
ರೀನಾ ದ್ವಿವೇದಿ ಪ್ರಸ್ತುತ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳಲ್ಲಿ ಒಬ್ಬರು
ರೀನಾ ದ್ವಿವೇದಿ ಪ್ರಸ್ತುತ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ...
ಲೋಕಸಭಾ ಚುನಾವಣೆಗಳಲ್ಲಿ ತಮ್ಮ ವಿಶಿಷ್ಟ ಉಡುಪಿನೊಂದಿಗೆ ಮಿಂಚಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ
4/10
ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್‌ ಆಗಿದ್ದ ರೀನಾ. 

5/10
2019 ರಲ್ಲಿ ಹಳದಿ ಸೀರೆಯನ್ನು ಧರಿಸಿ ಮತಗಟ್ಟೆಗೆ ಆಗಮಿಸಿದ್ದ ರೀನಾ

6/10
ಈ ಬಾರಿ ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಿದ್ದ ಮತಗಟ್ಟೆಗೆ ತೆರಳುವ ವೇಳೆ ಕಪ್ಪು ಟಾಪ್‌ ಹಾಗೂ ಬೇಜ್ ಪ್ಯಾಂಟ್‌ನಲ್ಲಿ ಮಿಂಚುತ್ತಿದ್ದರು.
ಈ ಬಾರಿ ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಿದ್ದ ಮತಗಟ್ಟೆಗೆ ತೆರಳುವ ವೇಳೆ ಕಪ್ಪು ಟಾಪ್‌ ಹಾಗೂ ಬೇಜ್...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X