• search
  • Live TV

ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ

By Shiddalingesh S
| Published: Monday, January 17, 2022, 16:22 [IST]
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
1/6
ಮುಂಬರುವ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭಾವಿಯಾಗಿ ಶಸ್ತ್ರಸಜ್ಜಿತ ಯುದ್ಧ ವಾಹನಗಳು ಪರೇಡ್‌ ತಾಲೀಮಿನಲ್ಲಿ ತೊಡಗಿದೆ
ಮುಂಬರುವ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭಾವಿಯಾಗಿ ಶಸ್ತ್ರಸಜ್ಜಿತ ಯುದ್ಧ ವಾಹನಗಳು ಪರೇಡ್‌...
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
2/6
ಕೋಲ್ಕತ್ತಾ: ಮುಂಬರುವ ಗಣರಾಜ್ಯೋತ್ಸವದ ಪರೇಡ್‌ನ ತಾಲೀಮಿನಲ್ಲಿ ತೊಡಗಿರುವ ಯೋಧರು 
ಕೋಲ್ಕತ್ತಾ: ಮುಂಬರುವ ಗಣರಾಜ್ಯೋತ್ಸವದ ಪರೇಡ್‌ನ ತಾಲೀಮಿನಲ್ಲಿ ತೊಡಗಿರುವ ಯೋಧರು 
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
3/6
ಗುವಾಹಟಿ: ಅಸ್ಸಾಂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉದ್ಯೋಗಿಯೊಬ್ಬರು ಗಣರಾಜ್ಯೋತ್ಸವದ ಮೊದಲು ರಾಷ್ಟ್ರಧ್ವಜದ ಅಶೋಕ ಚಕ್ರದ ಭಾಗವನ್ನು ಒಣಗಿಸುತ್ತಿರುವ ದೃಶ್ಯ 
ಗುವಾಹಟಿ: ಅಸ್ಸಾಂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉದ್ಯೋಗಿಯೊಬ್ಬರು ಗಣರಾಜ್ಯೋತ್ಸವದ ಮೊದಲು...
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
4/6
ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗಾಗಿ ವಿಶೇಷ ಪಡೆಗಳ ಕಮಾಂಡೋಗಳು ಮೈಕೊರೆಯುವ ಚಳಿಯ ನಡುವೆ ತಾಲೀಮು ನಡೆಸಿದರು
ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗಾಗಿ ವಿಶೇಷ ಪಡೆಗಳ ಕಮಾಂಡೋಗಳು ಮೈಕೊರೆಯುವ ಚಳಿಯ ನಡುವೆ ತಾಲೀಮು...
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
5/6
ಸೋಮವಾರ ಕೋಲ್ಕತ್ತಾದಲ್ಲಿ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭ್ಯಾಸದ ಸಂದರ್ಭದಲ್ಲಿ ಸೇನಾ ಯೋಧರೋರ್ವರು ರಾಷ್ಟ್ರಧ್ವಜವನ್ನು ಮಡಚಿಡುತ್ತಿರುವ ದೃಶ್ಯ 
ಸೋಮವಾರ ಕೋಲ್ಕತ್ತಾದಲ್ಲಿ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭ್ಯಾಸದ ಸಂದರ್ಭದಲ್ಲಿ ಸೇನಾ ಯೋಧರೋರ್ವರು...
ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಾಗುತ್ತಿದೆ ಸಿದ್ದತೆ: ಚಿತ್ರಗಳನ್ನು ನೋಡಿ
6/6
ಮುಂಬರುವ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭ್ಯಾಸದ ಸಮಯದಲ್ಲಿ ಬಿಎಸ್‌ಎಫ್ ಒಂಟೆಯ ಪರೇಡ್‌
ಮುಂಬರುವ ಗಣರಾಜ್ಯೋತ್ಸವ ಪರೇಡ್‌ನ ಪೂರ್ವಾಭ್ಯಾಸದ ಸಮಯದಲ್ಲಿ ಬಿಎಸ್‌ಎಫ್ ಒಂಟೆಯ ಪರೇಡ್‌
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X