• search
  • Live TV

ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು

By Shiddalingesh S
| Published: Friday, July 9, 2021, 10:35 [IST]
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
1/6
ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆ, ಕೆರೆಗಳನ್ನು ತುಂಬಿಸಲು ಬಳಕೆ ಮಾಡಲಾಗುತ್ತದೆ. 
ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆ, ಕೆರೆಗಳನ್ನು ತುಂಬಿಸಲು ಬಳಕೆ...
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
2/6
ನೀರು ಸಂಸ್ಕರಣೆ ಯೋಜನೆಯ ಅನ್ವಯ ನಾಯಂಡಹಳ್ಳಿ, ಮೈಲಸಂದ್ರದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. 
ನೀರು ಸಂಸ್ಕರಣೆ ಯೋಜನೆಯ ಅನ್ವಯ ನಾಯಂಡಹಳ್ಳಿ, ಮೈಲಸಂದ್ರದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ...
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
3/6
ವೃಷಭಾವತಿ ಕಣಿವೆಯಲ್ಲಿ ಬೆಂಗಳೂರು ನಗರದ ಶೇ 40ರಷ್ಟು ತ್ಯಾಜ್ಯ ನೀರು ಹರಿಯುತ್ತಿದೆ. ಬಿಡದಿಯ ಬೈರಮಂಗಲ ಕೆರೆಗೆ ಇದು ಸೇರುತ್ತಿದೆ. 
ವೃಷಭಾವತಿ ಕಣಿವೆಯಲ್ಲಿ ಬೆಂಗಳೂರು ನಗರದ ಶೇ 40ರಷ್ಟು ತ್ಯಾಜ್ಯ ನೀರು ಹರಿಯುತ್ತಿದೆ. ಬಿಡದಿಯ ಬೈರಮಂಗಲ ಕೆರೆಗೆ...
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
4/6
ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ. ಪಿ. ಯೋಗೀಶ್ವರ್ ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಣೆ ಮಾಡುವ ಕಾರ್ಯ ವೀಕ್ಷಣೆ ಮಾಡಿದರು. 
ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ. ಪಿ. ಯೋಗೀಶ್ವರ್ ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಣೆ ಮಾಡುವ ಕಾರ್ಯ...
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
5/6
ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿ ಪರಿಶೀಲಿಸಿದರು. 
ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿ...
ಚಿತ್ರಗಳು; ವೃಷಭಾವತಿ ನದಿ ಪುನಶ್ಚೇತನ, ನೀರಿನ ಸಂಸ್ಕರಣೆ ವೀಕ್ಷಿಸಿದ ಸಚಿವರು
6/6
ಈ ಯೋಜನೆಗಾಗಿ 1500 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಒಟ್ಟು 3 ಹಂತದ ಈ ಯೋಜನೆ ಮುಂದಿನ 5 ವರ್ಷದಲ್ಲಿ ಪೂರ್ಣಗೊಳ್ಳಲಿದೆ. 
ಈ ಯೋಜನೆಗಾಗಿ 1500 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಒಟ್ಟು 3 ಹಂತದ ಈ ಯೋಜನೆ ಮುಂದಿನ 5 ವರ್ಷದಲ್ಲಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X