bredcrumb

ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ

By Shiddalingesh S
| Published: Thursday, July 8, 2021, 11:11 [IST]
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
1/11
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಏರಿಕೆ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
2/11
ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
3/11
ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದ ಪ್ರಯುಕ್ತ ಗಂಭೀರ್ ಫೇಸ್‌ಬುಕ್ ಕವರ್ ಫೋಟೊ ಬದಲಾಗಿದ್ದು ಹೀಗೆ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
4/11
ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
5/11
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 45,892 ಕೊರೊನಾ ಸೋಂಕಿತರು ಪತ್ತೆ, 817 ಮಂದಿ ಸಾವು
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
6/11
ಐಐಟಿ ನಿರ್ದೇಶಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ, ಸಚಿವ ಧಮೇಂದ್ರ ಪ್ರಧಾನ್ ಉಪಸ್ಥಿತಿ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
7/11
ತಂದೆ ಕಾಪಾಡಿದ್ದ ಸ್ಥಾನವನ್ನು 30 ವರ್ಷಗಳ ಬಳಿಕ ತನ್ನದಾಗಿಸಿಕೊಂಡ ಜ್ಯೋತಿರಾಧಿತ್ಯ ಸಿಂಧಿಯಾ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
8/11
ಮಾಸಿಕ ಶಿವರಾತ್ರಿ 2021: ಇಂದು ಮಾಸಿಕ ಶಿವರಾತ್ರಿ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ತಿಳಿಯಿರಿ
ಚಿತ್ರಗಳು: ಜುಲೈ 8ರ ಪ್ರಮುಖ ಸುದ್ದಿಗಳು ಹೀಗಿವೆ
9/11
ಹಿಮಾಚಲಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X