bredcrumb

ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ

By Shiddalingesh S
| Published: Thursday, August 5, 2021, 10:09 [IST]
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
1/10
ಹವಾಮಾನ ಇಲಾಖೆ ವರದಿ: ಮುಂದಿನ 24 ಗಂಟೆಗಳಲ್ಲಿ ದೆಹಲಿ -ಎನ್‌ಸಿಆರ್ ಮಳೆಯಾಗಲಿದೆ. 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
2/10
ವಿನೇಶ್ ಪೋಗಟ್‌ ಕುಸ್ತಿಯಲ್ಲಿ ಸೋಫಿಯಾ ಮ್ಯಾಗ್ಡಲೇನಾರನ್ನು 7-1 ಅಂಕದಿಂದ ಸೋಲಿಸಿದರು. 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
3/10
ಇಂದಿನಿಂದ ಮುಂಬೈನಲ್ಲಿ ಮತ್ತೆ ಲಸಿಕೆ ಅಭಿಯಾನ ಆರಂಭ 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
4/10
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಅಯೋಧ್ಯೆಗೆ ಭೇಟಿ 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
5/10
ಪ್ರಧಾನಿ ಮೋದಿ ಇಂದು ಮಧ್ಯಾಹ್ನ 1 ಗಂಟೆಗೆ PMGKY ಯ ಫಲಾನುಭವಿಗಳೊಂದಿಗೆ ಮಾತನಾಡಲಿದ್ದಾರೆ 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
6/10
ಮುಂಬೈ ಸೆಷನ್ಸ್ ನ್ಯಾಯಾಲಯವು ಇಂದು ರಾಜ್ ಕುಂದ್ರಾ ಜಾಮೀನು ವಿಚಾರಣೆ ನಡೆಸಲಿದೆ 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
7/10
ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಇರಾನ್ ಗೆ ತೆರಳಲಿದ್ದಾರೆ 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
8/10
ಸಾರ್ವಜನಿಕರಿಗೆ ರಿಲೀಫ್‌, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೀರ್ಘಕಾಲದಿಂದ ಏರಿಕೆ ಕಂಡಿಲ್ಲ. 
ಆಗಸ್ಟ್ 5 ರ ದೊಡ್ಡ ಸುದ್ದಿಯನ್ನು ಒಂದೇ ಕ್ಲಿಕ್‌ನಲ್ಲಿ ಓದಿ
9/10
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X