• search
  • Live TV

ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ

By Shiddalingesh S
| Published: Friday, August 20, 2021, 09:13 [IST]
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
1/10
ರಾಜೀವ್ ಗಾಂಧಿ 77ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ರಾಜೀವ್ ಗಾಂಧಿ 77ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
Courtesy: Social Media
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
2/10
ರಾಜೀವ್ ಗಾಂಧಿ 77ನೇ ಜಯಂತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌದರಿ ಸೇರಿದಂತೆ ಹಲವರು ವೀರಭೂಮಿಗೆ ತೆರಳಿ ನಮನ ಸಲ್ಲಿಸಿದರು
ರಾಜೀವ್ ಗಾಂಧಿ 77ನೇ ಜಯಂತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಅಧೀರ್ ರಂಜನ್...
Courtesy: Social Media
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
3/10
ಅಫ್ಘಾನಿಸ್ತಾನದಲ್ಲಿನ ಅರಾಜಕತೆಯಿಂದಾಗಿ ಸೂರತ್‌ನ ಬಟ್ಟೆ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ
ಅಫ್ಘಾನಿಸ್ತಾನದಲ್ಲಿನ ಅರಾಜಕತೆಯಿಂದಾಗಿ ಸೂರತ್‌ನ ಬಟ್ಟೆ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ
Courtesy: Social Media
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
4/10
ಅಮೆರಿಕದಲ್ಲಿ ಕೊರೊನಾ ಲಸಿಕೆ ಪಡೆದವರಿಗೂ ಕೂಡ ಕೊರೊನಾವೈರಸ್
ಅಮೆರಿಕದಲ್ಲಿ ಕೊರೊನಾ ಲಸಿಕೆ ಪಡೆದವರಿಗೂ ಕೂಡ ಕೊರೊನಾವೈರಸ್
Courtesy: Social Media
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
5/10
ಜಮ್ಮು ಕಾಶ್ಮೀರದ ಆವಂತಿಪುರದಲ್ಲಿ ಸೇನೆಯಿಂದ ಓರ್ವ ಉಗ್ರನ ಹತ್ಯೆ
ಜಮ್ಮು ಕಾಶ್ಮೀರದ ಆವಂತಿಪುರದಲ್ಲಿ ಸೇನೆಯಿಂದ ಓರ್ವ ಉಗ್ರನ ಹತ್ಯೆ
Courtesy: Social Media
ಇಲ್ಲಿದೆ ಆಗಸ್ಟ್ 20ರ ಚಿತ್ರಸಹಿತ ವರದಿ
6/10
ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳಿಗೆ ಚಾಲನೆ
ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳಿಗೆ ಚಾಲನೆ
Courtesy: Social Media
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X