• search
  • Live TV

ಮಾರ್ನಿಂಗ್ ಬುಲೆಟಿನ್: ಫೆ.8ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ

By Shiddalingesh S
| Published: Tuesday, February 8, 2022, 09:51 [IST]
ಮಾರ್ನಿಂಗ್ ಬುಲೆಟಿನ್: ಫೆ.8ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
1/10
2022ರ ಅಹಮದಾಬಾದ್ ಸರಣಿ ಸ್ಪೋಟ ಪ್ರಕರಣದ ತೀರ್ಪು ಇಂದು ಬರುವ ಸಾಧ್ಯತೆ ಇದೆ.

2/10
ಇಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

3/10
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು ಗೋವಾ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು ಗೋವಾ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ...
ಮಾರ್ನಿಂಗ್ ಬುಲೆಟಿನ್: ಫೆ.8ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
4/10
ಮಿಜೋರಾಂನಲ್ಲಿ ಕಳೆದ 24 ಗಂಟೆಗಳಲ್ಲಿ 2,224 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

5/10
ದೆಹಲಿಯಲ್ಲಿ ಮಾಲಿನ್ಯ ಮುಂದುವರಿಕೆ, 280ಕ್ಕೆ ತಲುಪಿದ ವಾಯುಗುಣಮಟ್ಟ ಸೂಚ್ಯಂಕ 

6/10
ಇಂದು ಬೆಳಗ್ಗೆ ಸಂಸತ್ತಿನಲ್ಲಿ ರಾಜ್ಯಸಭೆಯ ವ್ಯವಹಾರ ಸಲಹಾಸಮಿತಿ ಸಭೆ ನಡೆಯಲಿದೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X