• search
  • Live TV

ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ

By Shiddalingesh S
| Published: Monday, March 7, 2022, 10:10 [IST]
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
1/9
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕೊನೆಯ ಹಂತದ ಮತದಾನದಲ್ಲಿ ಹೊಸ ದಾಖಲೆಯನ್ನು ರಚಿಸಿ ಎಂದು ಸಾರ್ವಜನಿಕರಿಗೆ ಪಿಎಂ ಮೋದಿ ಮನವಿ ಮಾಡಿದರು.
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕೊನೆಯ ಹಂತದ ಮತದಾನದಲ್ಲಿ ಹೊಸ ದಾಖಲೆಯನ್ನು ರಚಿಸಿ ಎಂದು ಸಾರ್ವಜನಿಕರಿಗೆ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
2/9
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಸೋಮವಾರ ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಸೋಮವಾರ ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
3/9
ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳಲ್ಲಿ 4,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳಲ್ಲಿ 4,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
4/9
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಶೇಷ ವಿಮಾನದ ಮೂಲಕ ಬುಡಾಪೆಸ್ಟ್‌ನಿಂದ ದೆಹಲಿ ತಲುಪಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಶೇಷ ವಿಮಾನದ ಮೂಲಕ ಬುಡಾಪೆಸ್ಟ್‌ನಿಂದ ದೆಹಲಿ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
5/9
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಜಮ್ಮುವಿಗೆ ಆಗಮಿಸಲಿದ್ದು, ಮಾತಾ ವೈಷ್ಣೋದೇವಿಯ ಸನ್ನಿಧಿಗೆ ಹಾಜರಾಗಲಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಜಮ್ಮುವಿಗೆ ಆಗಮಿಸಲಿದ್ದು, ಮಾತಾ ವೈಷ್ಣೋದೇವಿಯ ಸನ್ನಿಧಿಗೆ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಬೆಳಗಿನ ಬುಲೆಟಿನ್ ಸುದ್ದಿ ಪಡೆಯಿರಿ
6/9
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ, ಇಂದು 7 ವಿಮಾನಗಳು 1200 ಭಾರತೀಯ ನಾಗರಿಕರನ್ನು ಮನೆಗೆ ಕರೆತರುತ್ತಿವೆ ಎಂದರು.
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ, ಇಂದು 7 ವಿಮಾನಗಳು 1200 ಭಾರತೀಯ ನಾಗರಿಕರನ್ನು ಮನೆಗೆ ಕರೆತರುತ್ತಿವೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X