bredcrumb

ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ

By Shiddalingesh S
| Published: Monday, February 7, 2022, 10:34 [IST]
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
1/10
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜ್ನೋರ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
2/10
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ರಸ್ತೆಗಳಲ್ಲಿ ದಟ್ಟವಾದ ಹಿಮದಿಂದಾಗಿ ಸಾರ್ವಜನಿಕರ ಪರದಾಟ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
3/10
ದೆಹಲಿಯಲ್ಲಿ ಇಂದಿನಿಂದ 9-12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
4/10
ಕಳೆದ ಮೂರು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
5/10
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
6/10
ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಉಭಯ ಸದನಗಳ ಕಲಾಪವನ್ನು ಒಂದು ಗಂಟೆ ಮುಂದೂಡಲಾಗಿದೆ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
7/10
ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು ಎಕ್ಯೂಐ ಮಟ್ಟ 319ಕ್ಕೆ ತಲುಪಿದೆ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
8/10
ಓವೈಸಿ ಕಾರಿನ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ
ಒಂದೇ ಒಂದು ಕ್ಲಿಕ್ ಮಾಡಿ ಫೆಬ್ರವರಿ 7ರ ಪ್ರಮುಖ ಸುದ್ದಿಗಳನ್ನು ಓದಿ
9/10
ಮಿಜೋರಾಂನಲ್ಲಿ ಕಳೆದ 24 ಗಂಟೆಗಳಲ್ಲಿ 658 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X