bredcrumb

ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ

By Shiddalingesh S
| Published: Saturday, February 5, 2022, 10:40 [IST]
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
1/10
ಪ್ರಧಾನಿ ನರೇಂದ್ರ ಮೋದಿ ಪಣಜಿಯ 20 ಸ್ಥಳಗಳಲ್ಲಿ ಇಂದು ವರ್ಚ್ಯುವಲ್ ಮೆರವಣಿಗೆ ನಡೆಸಲಿದ್ದಾರೆ.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
2/10
ರಾಜಧಾನಿ ದೆಹಲಿಯಲ್ಲಿ ಚಳಿಯ ಅಬ್ಬರ ಹೆಚ್ಚಾಗಿದ್ದು, ರಸ್ತೆಗಳನ್ನು ದಟ್ಟ ಮಂಜು ಆವರಿಸಿದೆ
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
3/10
ಮಿಜೋರಾಂನಲ್ಲಿ 1777 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
4/10
ಸಮಾನತೆಯ ಪ್ರತಿಮೆ ಅನಾವರಣಕ್ಕಾಗಿ ಪ್ರಧಾನಿ ಮೋದಿ ಇಂದು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
5/10
ಕಳೆದ ಎರಡು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದೆ
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
6/10
ಈನಗರದ ಜಕುರಾದಲ್ಲಿ ಇಂದು ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
7/10
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಸಂತ್ ಪಂಚಮಿ ಮತ್ತು ಸರಸ್ವತಿ ಪೂಜೆಗೆ ಶುಭಾಶಯ ಕೋರಿದರು.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
8/10
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮನೆ ಮನೆಗೆ ಪ್ರಚಾರ ನಡೆಸಲಿದ್ದಾರೆ.
ಚಿತ್ರಗಳು: ಒಂದೇ ಒಂದು ಕ್ಲಿಕ್‌ ಮಾಡಿ ಇಂದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿರಿ
9/10
ಫೆಬ್ರವರಿ 3ರ ಬಳಿಮ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X