• search
  • Live TV

ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ದೊಡ್ಡ ಸುದ್ದಿಗಳನ್ನು ಓದಿ

By Shiddalingesh S
| Published: Friday, March 25, 2022, 10:00 [IST]
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ದೊಡ್ಡ ಸುದ್ದಿಗಳನ್ನು ಓದಿ
1/10
ಇಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂದು ದೆಹಲಿಯಲ್ಲಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ.

Courtesy: ANI
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ದೊಡ್ಡ ಸುದ್ದಿಗಳನ್ನು ಓದಿ
2/10
ಅಪಘಾತಕ್ಕೀಡಾದ ಚೀನಾ ವಿಮಾನದ ಎರಡನೇ ಬ್ಲಾಕ್ ಬಾಕ್ಸ್ ಪತ್ತೆ, ಅಪಘಾತದ ಮಹತ್ವದ ಮಾಹಿತಿ ಸಿಗಲಿದೆ.

3/10
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬಿಲ್ 2022 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬಿಲ್ 2022 ಅನ್ನು...
Courtesy: ANI
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ದೊಡ್ಡ ಸುದ್ದಿಗಳನ್ನು ಓದಿ
4/10
ಮಿಜೋರಾಂನಲ್ಲಿ 24 ಗಂಟೆಗಳಲ್ಲಿ 173 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.

5/10
ಇಂದು ಸಂಸತ್ತಿನಲ್ಲಿ ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿ ಸಭೆ ಇದೆ.

6/10
ಇಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಎನ್‌ಎಸ್ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಬಹುದು.
ಇಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಎನ್‌ಎಸ್ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್...
Courtesy: ANI
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X