bredcrumb

ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ

By Shiddalingesh S
| Published: Wednesday, March 23, 2022, 10:29 [IST]
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
1/9
ದೆಹಲಿಯಲ್ಲಿ ಡೀಸೆಲ್ ಲೀಟರ್‌ಗೆ 88.27 ಮತ್ತು ಪೆಟ್ರೋಲ್ 97.01 ರೂ.ಗೆ ತಲುಪಿದೆ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
2/9
ಅಗತ್ಯವಿದ್ದರೆ ಕಾಶ್ಮೀರದ ಕಡತಗಳನ್ನು ಮತ್ತೊಮ್ಮೆ ತೆರೆಯಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಹೇಳಿದ್ದಾರೆ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
3/9
‘ರಷ್ಯಾ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಪರಮಾಣು ಬಾಂಬ್ ಸಿಡಿಸುತ್ತೇವೆ’... ಪುಟಿನ್ ವಕ್ತಾರರ ಹೇಳಿಕೆ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
4/9
ದೆಹಲಿಯಲ್ಲಿ ಉಗ್ರರ ದಾಳಿಯ ಎಚ್ಚರಿಕೆ ಹಿನ್ನೆಲೆ ಪೊಲೀಸರ ಕಟ್ಟೆಚ್ಚರ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
5/9
ನೊವೊವ್ಯಾಕ್ಸ್ ಕೊರೊನಾವೈರಸ್ ಲಸಿಕೆ ಅನ್ನು 12-18 ವರ್ಷ ವಯಸ್ಸಿನವರ ಮೇಲೆ ತುರ್ತು ಬಳಕೆಗೆ ಅನುಮತಿ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
6/9
ಕೋವಿಡ್ 19 ಅಪ್ ಡೇಟ್: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,778 ಹೊಸ ಕೊರೊನಾವೈರಸ್ ಪ್ರಕರಣ
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
7/9
ಉತ್ತರ ಭಾರತದಲ್ಲಿ ಬಿಸಿಗಾಳಿ, ಮಾರ್ಚ್‌ನಲ್ಲಿಯೇ ಉರಿಯುತ್ತಿರುವ ರಾಜಸ್ಥಾನ, ಹಿಮಾಚಲದಲ್ಲಿ ಯೆಲ್ಲೋ ಅಲರ್ಟ್
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
8/9
ತೈವಾನ್‌ನಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು
ಮಾರ್ಚ್ 23ರ ಮಾರ್ನಿಂಗ್ ಬುಲೆಟಿನ್; ಚಿತ್ರಗಳೊಂದಿಗೆ ಸುದ್ದಿ ಓದಿ
9/9
ರಾಮ್ ಮನೋಹರ್ ಲೋಹಿಯಾ ಜನ್ಮದಿನದ ಹಿನ್ನೆಲೆ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X