bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ

By Shiddalingesh S
| Published: Wednesday, February 23, 2022, 10:16 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
1/10
ಪ್ರಜಾಪ್ರಭುತ್ವವನ್ನು ಬಲಪಡಿಸಲು ನೆರವಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
2/10
ಲಕ್ನೋದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಸರತಿಯಲ್ಲಿ ನಿಂತ ಜನರು
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
3/10
ಮತದಾನ ಕೇಂದ್ರಗಳ ಹೊರಗೆ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಲಕ್ನೋ ಹಜರತ್‌ಗಂಜ್ ಎಸ್‌ಪಿ ರಾಘವೇಂದ್ರ ಮಿಶ್ರಾ ಹೇಳಿದ್ದಾರೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
4/10
ಉತ್ತರ ಪ್ರದೇಶದ ಬಾಂದಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯನ್ನು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು.
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
5/10
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
6/10
ಇಂದು ಬಾಂಬೆ ಹೈಕೋರ್ಟ್‌ನಲ್ಲಿ ಬಾಲಿವುಡ್ ಚಿತ್ರ ಗಂಗೂಬಾಯಿ ಕಾಠಿಯಾವಾಡಿ ನಿಷೇಧಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
7/10
ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ಮೊದಲ ಹಂತದ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತಂದಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
8/10
10 ಹಾಗೂ 12ನೇ ತರಗತಿ ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.23ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
9/10
ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿಲ್ಲ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X