ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ
By Shiddalingesh S
| Published: Tuesday, February 22, 2022, 12:06 [IST]
1/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ | Read all Breaking of 22 february 2022 in one click - Oneindia Kannada
/photos/read-all-breaking-of-22-february-2022-in-one-click-oi76034.html
ಪೆಗಾಸಸ್ ಪ್ರಕರಣ, ಸಮಿತಿಯು ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಇಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಪೆಗಾಸಸ್ ಪ್ರಕರಣ, ಸಮಿತಿಯು ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಇಂದು ಸುಪ್ರೀಂಕೋರ್ಟ್ನಲ್ಲಿ...
2/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ Photos: HD Images, Pictures, News Pics - Oneindia Photos
/photos/read-all-breaking-of-22-february-2022-in-one-click-oi76034.html#photos-1
ಜಮ್ಮು ಕಾಶ್ಮೀರದ ಮೊದಲ ಬುಡಕಟ್ಟು ಜನಾಂಗದ ಯುವಕ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

3/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ Photos: HD Images, Pictures, News Pics - Oneindia Photos
/photos/read-all-breaking-of-22-february-2022-in-one-click-oi76034.html#photos-2
ಉಕ್ರೇನ್ ಕುರಿತು ಯುಎನ್ಎಸ್ಸಿ ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಕುರಿತು ಯುಎನ್ಎಸ್ಸಿ ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ...
4/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ Photos: HD Images, Pictures, News Pics - Oneindia Photos
/photos/read-all-breaking-of-22-february-2022-in-one-click-oi76034.html#photos-3
ಹಾರ್ದಿಕ್ ಪಟೇಲ್ ಮಾರ್ಚ್ 23ರಂದು ಗುಜರಾತಿನಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

5/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ Photos: HD Images, Pictures, News Pics - Oneindia Photos
/photos/read-all-breaking-of-22-february-2022-in-one-click-oi76034.html#photos-4
ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ಬದಲಾವಣೆಯಾಗಿದ್ದು, ಭಾರಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ.

6/10
ಒಂದೇ ಕ್ಲಿಕ್ನಲ್ಲಿ ಫೆ.22ರ ಪ್ರಮುಖ ಸುದ್ದಿಗಳ ಹೆಡ್ಲೈನ್ಸ್ ಓದಿ Photos: HD Images, Pictures, News Pics - Oneindia Photos
/photos/read-all-breaking-of-22-february-2022-in-one-click-oi76034.html#photos-5
ದೆಹಲಿಯಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ಬೀಸುತ್ತಿದೆ