• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.10ರ ಪ್ರಮುಖ ಸುದ್ದಿಗಳನ್ನು ಓದಿ

By Shiddalingesh S
| Published: Thursday, February 10, 2022, 10:04 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.10ರ ಪ್ರಮುಖ ಸುದ್ದಿಗಳನ್ನು ಓದಿ
1/10
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಶುರುವಾಗಿದ್ದು, ಮೊದಲು ಮತದಾನ ಬಳಿಕ ಉಪಹಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಶುರುವಾಗಿದ್ದು, ಮೊದಲು ಮತದಾನ ಬಳಿಕ ಉಪಹಾರ ಎಂದು ಪ್ರಧಾನಿ ಮೋದಿ...
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.10ರ ಪ್ರಮುಖ ಸುದ್ದಿಗಳನ್ನು ಓದಿ
2/10
ದಟ್ಟವಾದ ಮಂಜಿನ ನಡುವೆಯೂ ಮತದಾನಕ್ಕೆ ತೆರಳಿದ ಸಾರ್ವಜನಿಕರು

3/10
ಯುಪಿ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 11 ಜಿಲ್ಲೆಗಳಲ್ಲಿ 58 ಸ್ಥಾನಗಳಿಗೆ ಜನರು ಮತ ಚಲಾಯಿಸಲಿದ್ದಾರೆ.

4/10
ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಹೈಕೋರ್ಟ್‌ನಲ್ಲಿ ಇಂದು ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದಾರೆ.
ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಹೈಕೋರ್ಟ್‌ನಲ್ಲಿ ಇಂದು ಎಲ್ಲರೂ ಕೆಲಸಕ್ಕೆ...
Morning Bulletin: ಒಂದೇ ಕ್ಲಿಕ್‌ನಲ್ಲಿ ಫೆ.10ರ ಪ್ರಮುಖ ಸುದ್ದಿಗಳನ್ನು ಓದಿ
5/10
ದೇಶವನ್ನು ಭಯದಿಂದ ಮುಕ್ತಗೊಳಿಸಿ, ಹೊರಗೆ ಬನ್ನಿ, ಮತದಾನ ಮಾಡಿ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

6/10
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆರು ದಿನಗಳ ಆಸ್ಟ್ರೇಲಿಯಾ, ಫಿಲೈನ್ಸ್ ಪ್ರವಾಸಕ್ಕೆ ತೆರಳಲಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X