• search
  • Live TV

ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಸುದ್ದಿಗಳ ಮುಖ್ಯಾಂಶಗಳು

By Shiddalingesh S
| Published: Wednesday, March 9, 2022, 10:42 [IST]
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಸುದ್ದಿಗಳ ಮುಖ್ಯಾಂಶಗಳು
1/10
ಮಾರ್ಚ್ 10ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದೆ.
ಮಾರ್ಚ್ 10ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಇಂದಿನ ಸುದ್ದಿಗಳ ಮುಖ್ಯಾಂಶಗಳು
2/10
ಪ್ಯಾಲೇಸ್ತಿನ್‌ನ ರಮಲ್ಲಾದ ಭಾರತೀಯ ರಾಯಭಾರಿ ಮುಕುಲ್ ಆರ್ಯ ಅವರು ಸಹಜ ಸಾವು: ವಿದೇಶಾಂಗ ಸಚಿವಾಲಯ

3/10
ಮಧ್ಯಪ್ರದೇಶ ಬಜೆಟ್: ಮಧ್ಯಪ್ರದೇಶ ಸರ್ಕಾರ ಇಂದು ರಾಜ್ಯ ಬಜೆಟ್ ಅನ್ನು ಮಂಡಿಸಲಿದೆ.

4/10
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,575 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.

5/10
ಮಾರ್ಚ್ 9ರಂದು ಕೂಡ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿಲ್ಲ.

6/10
ಇನ್ಮುಂದೆ ನಾನು ಉಕ್ರೇನ್ ಅನ್ನು ನ್ಯಾಟೋ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸುವುದಿಲ್ಲ: ವೊಲೊಡಿಮಿರ್ ಝೆಲೆನ್ಸ್ಕಿ
ಇನ್ಮುಂದೆ ನಾನು ಉಕ್ರೇನ್ ಅನ್ನು ನ್ಯಾಟೋ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸುವುದಿಲ್ಲ: ವೊಲೊಡಿಮಿರ್...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X