bredcrumb

Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು

By Dheeraj K
| Published: Thursday, May 26, 2022, 10:37 [IST]
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
1/7
ಇಂದು ದೆಹಲಿಯಲ್ಲಿ ಮೋಡಕವಿದ ವಾತಾವರಣ: ಯುಪಿ, ಬಿಹಾರಗಳಲ್ಲಿ ಮಳೆಯಾಗುವ ಸಾಧ್ಯತೆ 
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
2/7
8 ವರ್ಷಗಳನ್ನು ಪೂರೈಸಿದ ಮೋದಿ ಸರ್ಕಾರ
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
3/7
ಪಾಕಿಸ್ತಾನ: ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರ ಮರೆವಣಿಗೆಯಲ್ಲಿ ಬೆಂಬಲಿಗರಿಂದ ಗಲಭೆ, ಮೆಟ್ರೋ ನಿಲ್ದಾಣಕ್ಕೆ ಬೆಂಕಿ 
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
4/7
ಕುಪ್ವಾರ್‌ನಲ್ಲಿ ಎನ್‌ಕೌಂಟರ್ : ಲಷ್ಕರ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಮೂವರು ಭಯೋತ್ಪಾದಕರನ್ನು ಭದ್ರತಾಪಡೆ ಸಿಬ್ಬಂದಿಗಳು ಹೊಡೆದುರುಳಿಸಿದ್ದಾರೆ. 
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
5/7
ಇಂದು ಪ್ರೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ: ನಿಟ್ಟುಸಿರು ಬಿಟ್ಟ ವಾಹನ ಸವಾರರು 
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
6/7
ಇಂದು ಕೃಷ್ಣ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶಾಹಿ ಈದ್ಗಾ ಮಸೀದಿ ತೆರವು ಅರ್ಜಿ ವಿಚಾರಣೆ 
Morning Bulletin: ಮುಂಜಾನೆಯ ಪ್ರಮುಖ ಸುದ್ದಿಗಳು
7/7
ಇಂದು ಯೋಗಿ ಆಧಿತ್ಯನಾಥ್ ಬಜೆಟ್ ಮಂಡನೆ : ಚುನಾವಣಾ ಭರವಸೆ ಈಡೇರಿಸುವ ಸಾಧ್ಯತೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X