• search
  • Live TV

ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ

By Dheeraj K
| Published: Monday, April 25, 2022, 09:57 [IST]
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
1/10
ಕೋವಿಡ್‌ನ ಮೂರನೇ ಡೋಸ್ ಲಸಿಕೆ ಕಾರ್ಯ ಮಂದಗತಿಯಲ್ಲಿ. ಇದೂವರೆಗೆ ಕೇವಲ ೩.೮ ಲಕ್ಷ ಮಂದಿಗೆ ಮಾತ್ರ ಮೂರನೆ ಡೋಸ್ ಭಾಗ್ಯ.
ಕೋವಿಡ್‌ನ ಮೂರನೇ ಡೋಸ್ ಲಸಿಕೆ ಕಾರ್ಯ ಮಂದಗತಿಯಲ್ಲಿ. ಇದೂವರೆಗೆ ಕೇವಲ ೩.೮ ಲಕ್ಷ ಮಂದಿಗೆ ಮಾತ್ರ ಮೂರನೆ...
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
2/10
ಈಶಾನ್ಯ ಭಾಗದಲ್ಲಿರುವ ಮಿಝೋರಾಂ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 107 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಈಶಾನ್ಯ ಭಾಗದಲ್ಲಿರುವ ಮಿಝೋರಾಂ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 107 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
3/10
ಉತ್ತರ ಭಾರತದಲ್ಲಿ ಈಗಲೂ ಬಿಸಿಗಾಳಿ ಮುಂದುವರಿದಿದೆ. ಆದರೆ, ಹವಾಮಾನ ಇಲಾಖೆ ತುಸು ಸಮಾಧಾನ ತರುವ ಮುನ್ನೆಚ್ಚರಿಕೆ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಉತ್ತರ ಭಾರತದ ಹಲವು ಕಡೆ ಮೋಡಕವಿದ ವಾತಾವರಣ ಇರಲಿದ್ದು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಮಳೆ ಸಿಂಚನದಿಂದ ಈ ಪ್ರದೇಶಗಳಲ್ಲಿ ಬಿಸಿ ಕಡಿಮೆ ಆಗಿ ತುಸು ತಂಪೆರೆದರೂ ಸಾಕು.
ಉತ್ತರ ಭಾರತದಲ್ಲಿ ಈಗಲೂ ಬಿಸಿಗಾಳಿ ಮುಂದುವರಿದಿದೆ. ಆದರೆ, ಹವಾಮಾನ ಇಲಾಖೆ ತುಸು ಸಮಾಧಾನ ತರುವ...
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
4/10
ಉತ್ತರ ಪ್ರದೇಶದ ಮಾಜಿ ಸಿಎಂ ಆಗಿದ್ದ ದಿವಂಗತ ಹೇಮಾವತಿ ನಂದನ್ ಅವರ ಜನ್ಮದಿನದ ಪ್ರಯುಕ್ತ ಉತ್ತರಾಖಂಡ್ ಸಿಂಗ್ ಪುಷ್ಕರ್ ಸಿಂಗ್ ಧಾಮಿ ಅವರು ದೆಹರಾದೂನ್‌ನಲ್ಲಿ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಉತ್ತರ ಪ್ರದೇಶದ ಮಾಜಿ ಸಿಎಂ ಆಗಿದ್ದ ದಿವಂಗತ ಹೇಮಾವತಿ ನಂದನ್ ಅವರ ಜನ್ಮದಿನದ ಪ್ರಯುಕ್ತ ಉತ್ತರಾಖಂಡ್ ಸಿಂಗ್...
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
5/10
ಉತ್ತರಾಖಂಡ್‌ನ ಹೇಮಕುಂಡ್ ಸಾಹೀಬ್ ಮಂದಿರ ಯಾತ್ರೆ ಮೇ 22ರಂದು ಆರಂಭ.
ಉತ್ತರಾಖಂಡ್‌ನ ಹೇಮಕುಂಡ್ ಸಾಹೀಬ್ ಮಂದಿರ ಯಾತ್ರೆ ಮೇ 22ರಂದು ಆರಂಭ.
ಇವತ್ತಿನ ಮುಖ್ಯ ಸುದ್ದಿಗಳು, ಕ್ಲಿಕ್ ಮಾಡಿ
6/10
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿಯ ತಾಲಕಟೋರ ಸ್ಟೇಡಿಯಂನಲ್ಲಿ ಯೋಗಾಭ್ಯಾಸ ನಡೆಸಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿಯ ತಾಲಕಟೋರ ಸ್ಟೇಡಿಯಂನಲ್ಲಿ ಯೋಗಾಭ್ಯಾಸ ನಡೆಸಿದರು.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X