• search
  • Live TV

ಮಾರ್ನಿಂಗ್ ಬುಲೆಟಿನ್: ಶನಿವಾರದ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ

By Shiddalingesh S
| Published: Saturday, April 23, 2022, 11:00 [IST]
ಮಾರ್ನಿಂಗ್ ಬುಲೆಟಿನ್: ಶನಿವಾರದ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
1/10
ವಾಷಿಂಗ್ಟನ್‌ನಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಸ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದರು 
ವಾಷಿಂಗ್ಟನ್‌ನಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಸ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ...
ಮಾರ್ನಿಂಗ್ ಬುಲೆಟಿನ್: ಶನಿವಾರದ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
2/10
ಜಮ್ಮು ಮತ್ತು ಕಾಶ್ಮೀರದ ಪ್ಯಾರಿಷ್‌ಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬಿಗಿ ಭದ್ರತೆ 

3/10
ಇಂದು ಬಿಹಾರದ ಭೋಜ್‌ಪುರದ ಜಗದೀಶ್‌ಪುರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ 

4/10
ರಷ್ಯಾ-ಉಕ್ರೇನ್ ಯುದ್ಧ: ಶುಕ್ರವಾರ ಖಾರ್ಕಿವ್ ಮೇಲೆ ರಷ್ಯಾ 56 ಬಾರಿ ದಾಳಿ ಮಾಡಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ 
ರಷ್ಯಾ-ಉಕ್ರೇನ್ ಯುದ್ಧ: ಶುಕ್ರವಾರ ಖಾರ್ಕಿವ್ ಮೇಲೆ ರಷ್ಯಾ 56 ಬಾರಿ ದಾಳಿ ಮಾಡಿದೆ. ಇದರಲ್ಲಿ ಇಬ್ಬರು...
ಮಾರ್ನಿಂಗ್ ಬುಲೆಟಿನ್: ಶನಿವಾರದ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
5/10
ಮುಂಬೈನ ಚಾಮುಂಡಾ ಬುಲಿಯನ್ ಕಂಪನಿಯಿಂದ 19 ಕೆಜಿ ಬೆಳ್ಳಿ ಇಟ್ಟಿಗೆ ಮತ್ತು 9.78 ಕೋಟಿ ರೂ ಹಣ ವಶಕ್ಕೆ ಪಡೆದ ಮಹಾರಾಷ್ಟ್ರ ಜಿಎಸ್‌ಟಿ ಇಲಾಖೆ
ಮುಂಬೈನ ಚಾಮುಂಡಾ ಬುಲಿಯನ್ ಕಂಪನಿಯಿಂದ 19 ಕೆಜಿ ಬೆಳ್ಳಿ ಇಟ್ಟಿಗೆ ಮತ್ತು 9.78 ಕೋಟಿ ರೂ ಹಣ ವಶಕ್ಕೆ ಪಡೆದ...
ಮಾರ್ನಿಂಗ್ ಬುಲೆಟಿನ್: ಶನಿವಾರದ 10 ಪ್ರಮುಖ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿ
6/10
ದೆಹಲಿ ಜಹಾಂಗೀರಪುರಿ ಹಿಂಸಾಚಾರದ ಪ್ರಮುಖ ಆರೋಪಿ ಅನ್ಸಾರ್ ಮತ್ತು ಇತರರ ವಿರುದ್ಧ ಇಡಿ ಪ್ರಕರಣ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X