• search
  • Live TV

ಫೋಟೋಗಳಲ್ಲಿ... ಗುರುವಾರದ ಪ್ರಮುಖ ವಿದ್ಯಮಾನಗಳು

By Dheeraj K
| Published: Thursday, May 12, 2022, 11:11 [IST]
ಫೋಟೋಗಳಲ್ಲಿ... ಗುರುವಾರದ ಪ್ರಮುಖ ವಿದ್ಯಮಾನಗಳು
1/9
ಅಮೆರಿಕದಲ್ಲಿ ಇಂದು ಎರಡನೇ ವಿಶ್ವ ಕೋವಿಡ್-19 ಶೃಂಗ ಸಭೆ ನಡೆಯಲಿದೆ. 

2/9
ಉತ್ತರ ಭಾರತದಲ್ಲಿ ಉಷ್ಣ ಅಲೆಯ ಜೊತೆಗೆ ಮಳೆಯೂ ಸಾಧ್ಯತೆ- ಹವಾಮಾನ ಇಲಾಖೆ ಮುನ್ನೆಚ್ಚರಿಕೆ. 

3/9
ಹನ್ನೆರಡನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಚಾಲನೆ 
ಹನ್ನೆರಡನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಮಣಿಪುರ ಸಿಎಂ ಎನ್ ಬಿರೇನ್...
ಫೋಟೋಗಳಲ್ಲಿ... ಗುರುವಾರದ ಪ್ರಮುಖ ವಿದ್ಯಮಾನಗಳು
4/9
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಮಾದರಿ ಆಡಳಿತ ವ್ಯವಸ್ಥೆ ನಿಲ್ಲಿಸಲು ಗೋಟಾಬಯ ರಾಜಪಕ್ಸೆ ಸಿದ್ಧ. ಈ ವಾರದಲ್ಲಿ ಹೊಸ ಪ್ರಧಾನಿ ಮತ್ತು ಸಂಪುಟ ಅಯ್ಕೆ ಸಾಧ್ಯತೆ 
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಮಾದರಿ ಆಡಳಿತ ವ್ಯವಸ್ಥೆ ನಿಲ್ಲಿಸಲು ಗೋಟಾಬಯ ರಾಜಪಕ್ಸೆ ಸಿದ್ಧ. ಈ ವಾರದಲ್ಲಿ ಹೊಸ...
ಫೋಟೋಗಳಲ್ಲಿ... ಗುರುವಾರದ ಪ್ರಮುಖ ವಿದ್ಯಮಾನಗಳು
5/9
ದೇಶದ ಐದು ಉಚ್ಚ ನ್ಯಾಯಾಲಯಗಳಿಗೆ ಶೀಘ್ರದಲ್ಲೇ ಮುಖ್ಯನ್ಯಾಯಮೂರ್ತಿಗಳ ನೇಮಕವಾಗುವ ಸಾಧ್ಯತೆ 

6/9
ಮಿಝೋರಾಮ್ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 55 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X