• search
  • Live TV

ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ

By Shiddalingesh S
| Published: Saturday, December 4, 2021, 16:14 [IST]
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
1/10
ಜುಲೈ 26, 2016ರಲ್ಲಿ ಮಾಜಿ ಉಪರಾಷ್ಟ್ರಪತಿ, ಎಂ. ಹಮೀದ್ ಅನ್ಸಾರಿ ಅವರು ತಮಿಳುನಾಡಿನ ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರೊಂದಿಗೆ ನವದೆಹಲಿಯಲ್ಲಿ ಭೇಟಿಯಾಗಿದ್ದರು.   
ಜುಲೈ 26, 2016ರಲ್ಲಿ ಮಾಜಿ ಉಪರಾಷ್ಟ್ರಪತಿ, ಎಂ. ಹಮೀದ್ ಅನ್ಸಾರಿ ಅವರು ತಮಿಳುನಾಡಿನ ಮಾಜಿ ರಾಜ್ಯಪಾಲ ಕೆ. ರೋಸಯ್ಯ...
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
2/10
ಜನವರಿ 27, 2016ರಲ್ಲಿ ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಇತರರು ಚೆನ್ನೈನ ಮರೀನಾ ಬೀಚ್‌ನಲ್ಲಿ 67ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಗೌರವ ವಂದನೆ ಸಲ್ಲಿಸಿದರು.
ಜನವರಿ 27, 2016ರಲ್ಲಿ ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಇತರರು...
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
3/10
ಮೇ 22, 2015ರಲ್ಲಿ ಎಐಎಡಿಎಂಕೆ ಮಾಜಿ ಮುಖ್ಯಸ್ಥೆ ಜೆ. ಜಯಲಲಿತಾ ಅವರು ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು.
ಮೇ 22, 2015ರಲ್ಲಿ ಎಐಎಡಿಎಂಕೆ ಮಾಜಿ ಮುಖ್ಯಸ್ಥೆ ಜೆ. ಜಯಲಲಿತಾ ಅವರು ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರನ್ನು...
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
4/10
ಸೆಪ್ಟೆಂಬರ್ 12, 2014ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಅವರು ಹೈದರಾಬಾದ್‌ನ ಸೆಂಟರ್ ಫಾರ್ ಆರ್ಗನೈಸೇಶನ್ ಡೆವಲಪ್‌ಮೆಂಟ್‌ನಲ್ಲಿ ವಿ.ಕೃಷ್ಣಮೂರ್ತಿ ಪ್ರಶಸ್ತಿಯನ್ನು ನಂದನ್ ನಿಲೇಕಣಿ ಅವರಿಗೆ ಪ್ರದಾನ ಮಾಡಿದ್ದರು.
ಸೆಪ್ಟೆಂಬರ್ 12, 2014ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಅವರು ಹೈದರಾಬಾದ್‌ನ ಸೆಂಟರ್ ಫಾರ್...
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
5/10
 ಡಿಸೆಂಬರ್ 03, 2015ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
 ಡಿಸೆಂಬರ್ 03, 2015ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ...
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
6/10
ಆಗಸ್ಟ್ 17, 2013ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚೆನ್ನೈನಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ 155ನೇ ಘಟಿಕೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಆಗಸ್ಟ್ 17, 2013ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X