bredcrumb

ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ

By Shiddalingesh S
| Published: Monday, May 2, 2022, 12:07 [IST]
ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
1/6

ಭೋಪಾಲ್‌ನಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಿರುವ ದಾವೂದಿ ಬೋಹ್ರಾ ಸಮುದಾಯದ ಮಕ್ಕಳು ಪರಸ್ಪರ ಶುಭಾಶಯ ಕೋರಿದ ದೃಶ್ಯ

 

ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
2/6

ಮಾಜಿ ಕೇಂದ್ರ ಸಚಿವ ವಿಜಯ್ ಗೋಯೆಲ್ ಮತ್ತು ಉತ್ತರ ದೆಹಲಿ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು (ಮೇ 1) ಭಾನುವಾರದಂದು ನವದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿರಂಜಾನ್ ಪ್ರಯುಕ್ತ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

 

ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
3/6

ಭೋಪಾಲ್‌ನಲ್ಲಿ ಈದ್-ಉಲ್-ಫಿತರ್ ಹಬ್ಬಕ್ಕೂ ಮುಂಚಿತವಾಗಿ(ಮೇ 1) ಪ್ರಾರ್ಥನೆಗಾಗಿ ಮುಸ್ಲಿಂ ಬಾಂಧವರು ಈದ್ಗಾದಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸಿದರು.

 

ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
4/6
ಕೋಲ್ಕತ್ತಾದ ನಖೋಡಾ ಮಸೀದಿಯ ಮುಂದೆ ರಂಜಾನ್ ಹಬ್ಬದ ಪ್ರಯುಕ್ತ ಸಿಹಿತಿಂಡಿಗಳ ಮಾರಾಟದಲ್ಲಿ ನಿರತ ವ್ಯಾಪಾರಿಗಳು
ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
5/6
ಶ್ರೀನಗರದಲ್ಲಿ ರಂಜಾನ್ ಆಚರಣೆಗಾಗಿ ಗೋರಂಟಿ ಹಾಕಿಕೊಂಡ ಮಕ್ಕಳು ಮತ್ತು ಮಹಿಳೆಯರು
ಭೋಪಾಲ್‌, ಶ್ರೀನಗರದಲ್ಲಿ ರಂಜಾನ್ ಆಚರಣೆ
6/6
ಭೋಪಾಲ್‌ನಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಿರುವ ದಾವೂದಿ ಬೋಹ್ರಾ ಸಮುದಾಯದ ಜನರು ಪರಸ್ಪರ ಶುಭಾಶಯ ಕೋರಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X