• search
  • Live TV

ಭಾರತದಲ್ಲಿ ರಾಮ ನವಮಿ ಆಚರಣೆ: ಚಿತ್ರಗಳನ್ನು ನೋಡಿ

By Dheeraj K
| Published: Sunday, April 10, 2022, 12:39 [IST]
ಭಾರತದಲ್ಲಿ ರಾಮ ನವಮಿ ಆಚರಣೆ: ಚಿತ್ರಗಳನ್ನು ನೋಡಿ
1/8
ಕಳೆದ ವರ್ಷ ಬೆಂಗಳೂರಿನಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಕಲಾವಿದರು ರಾಮ, ಲಕ್ಷ್ಮಣ ಮತ್ತು ಹನುಮಂತ ವೇಷ ಧರಿಸಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಅಪ್ಪಿಕೊಂಡ ಕಲಾವಿದ
ಕಳೆದ ವರ್ಷ ಬೆಂಗಳೂರಿನಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಅಭಿಯಾನದ ಸಂದರ್ಭದಲ್ಲಿ...
ಭಾರತದಲ್ಲಿ ರಾಮ ನವಮಿ ಆಚರಣೆ: ಚಿತ್ರಗಳನ್ನು ನೋಡಿ
2/8
ಗುರುಗ್ರಾಮದಲ್ಲಿ 'ರಾಮ ನವಮಿ' ಸಂದರ್ಭದಲ್ಲಿ 'ಕುಮಾರಿ ಪೂಜೆ' ಮಾಡಿದ ಬಳಿಕ ಪ್ರಸಾದ ಸೇವಿಸುತ್ತಿರುವ ಮಕ್ಕಳು

3/8
ಕೋಲ್ಕತ್ತಾದಲ್ಲಿ 'ರಾಮ ನವಮಿ' ಹಬ್ಬದ ಸಂದರ್ಭದಲ್ಲಿ ಮಕ್ಕಳ ಹಣೆಯ ಮೇಲೆ 'ತಿಲಕ' ಹಾಕಿದ ಭಕ್ತರು 

4/8
ರಾಮನವಮಿ ಹಬ್ಬಕ್ಕೆ ಮುನ್ನ ಮಿರ್ಜಾಪುರದಲ್ಲಿ ಬೈಕ್ ರ‍್ಯಾಲಿ ನಡೆಸಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಕಾರ್ಯಕರ್ತರು  
ರಾಮನವಮಿ ಹಬ್ಬಕ್ಕೆ ಮುನ್ನ ಮಿರ್ಜಾಪುರದಲ್ಲಿ ಬೈಕ್ ರ‍್ಯಾಲಿ ನಡೆಸಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)...
ಭಾರತದಲ್ಲಿ ರಾಮ ನವಮಿ ಆಚರಣೆ: ಚಿತ್ರಗಳನ್ನು ನೋಡಿ
5/8
ಜಮ್ಮುವಿನಲ್ಲಿ 'ರಾಮ ನವಮಿ' ಸಂದರ್ಭದಲ್ಲಿ ತಾವಿ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮುನ್ನ ಭಕ್ತರು 

6/8
ಮಾಸ್ಕ್ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಿದ ರಾಮನ ವೇಷಧಾರಿ ಕಲಾವಿದ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X