bredcrumb

ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ

By Shiddalingesh S
| Published: Monday, July 12, 2021, 21:02 [IST]
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
1/10
ರಾಜಸ್ಥಾನದ ಜೈಪುರ್ ಬಳಿ ಇರುವ ಅತ್ಯಂತ ಸುಂದರವಾದ ಅಮೆರ್ ಕೋಟೆ 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
2/10
ಅಮೆರ್ ಕೋಟೆ ವೀಕ್ಷಣೆಗೆ ಪ್ರತಿವರ್ಷ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
3/10
ಅಮೆರ್ ಕೋಟೆ ಬಳಿ ಇರುವ ವಾಚ್ ಟವರ್ ಇದೀಗ ಪ್ರವಾಸಿಗರ ಸೆಲ್ಫಿ ಸ್ಪಾಟ್ 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
4/10
ಅದೇ ಸಮಯದಲ್ಲಿ, ಇತರ ಪ್ರವಾಸಿಗರು ರಕ್ಷಿಸಿಕೊಳ್ಳುವುದಕ್ಕಾಗಿ ಅಲ್ಲಿಂದ ಓಡಲು ಪ್ರಾರಂಭಿಸಿದರು. ಸಿಡಿಲಿನ ಬೆನ್ನಲ್ಲೇ ಅಂಬರ್ ಬೆಟ್ಟದಲ್ಲಿ ಕಲ್ಲುಗಳು ನಡುಗಿದವು
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
5/10
ಸಿಡಿಲಿನಿಂದ ಭೀತಿಗೊಂಡು ಬಿದ್ದ 10 ಮಂದಿ ವಿದೇಶಿ ಪ್ರವಾಸಿಗರು ಗಾಯಗೊಂಡಿದ್ದಾರೆ 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
6/10
ಸಿಡಿಲಿನ ನಂತರ, ಬೆಟ್ಟವು ರಕ್ತದಿಂದ ಕೆಂಪಾಯಿತು ಮತ್ತು ಮೃತದೇಹಗಳು ಬಿದ್ದಿದ್ದವು 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
7/10
ಮಿಂಚಿನ ಹೊಳಪು ಹಾಗೂ ಸಿಡಿಲಿನ ಬಡಿತಕ್ಕೆ ಭೀತಿಗೊಂಡು ಸ್ಥಳದಲ್ಲೇ ಹಲವರು ಮೃತಪಟ್ಟಿದ್ದಾರೆ 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
8/10
ಅಮೆರ್ ಕೋಟೆಗೆ ಜುಲೈ 11 ಭಾನುವಾರವಾದ ಹಿನ್ನೆಲೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು 
ರಾಜಸ್ಥಾನದಲ್ಲಿ 11 ಜನರ ಜೀವ ತೆಗೆದ ಗುಡುಗು ಸಿಡಿಲು; ಇಲ್ಲಿದೆ ಕೋಟೆಗಳ ಸುತ್ತಮುತ್ತಲಿನ ಚಿತ್ರ
9/10
ಪ್ರವಾಸಿಗರು ವಾಚ್ ಟವರ್ ಸುತ್ತಲೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಇಲ್ಲಿ ಎರಡು ಬಾರಿ ಸಿಡಿಲು ಹೊಡೆಯಿತು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X