bredcrumb

ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ

By Dheeraj K
| Published: Tuesday, February 22, 2022, 19:38 [IST]
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
1/6
ಕರ್ಫ್ಯೂ ಜಾರಿಯಲ್ಲಿರುವ ಕಾರಣ ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧವಾಗಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ 
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
2/6
ಕರ್ಫ್ಯೂ ಹಿನ್ನಲೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಾರ ವಹಿವಾಟು ಕೂಡ ಸ್ಥಬ್ಧಗೊಂಡಿದ್ದರಿಂದ ಜನ ಸಂಚಾರವೂ ವಿರಳವಾಗಿತ್ತು 
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
3/6
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದರು. ಸಿಟಿ ಬಸ್‌ಗಳ ಸಂಚಾರವೂ ಇರಲಿಲ್ಲ 
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
4/6
ಎಎ ಸರ್ಕಲ್, ಓ. ಟಿ. ರಸ್ತೆ, ಸೀಗೆಹಟ್ಟಿ, ಬಿ. ಬಿ. ರಸ್ತೆ, ವಂದನಾ ಟಾಕೀಸ್, ಸಿದ್ದಯ್ಯ ಸರ್ಕಲ್, ಎಂ. ಕೆ. ಕೆ. ರಸ್ತೆ, ಶಿವಪ್ಪನಾಯಕ ಸರ್ಕಲ್, ಲಷ್ಕರ್ ಮೊಹಲ್ಲದಲ್ಲಿ ರೂಟ್ ಮಾರ್ಚ್ ನಡೆಯಿತು 
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
5/6
ಪೊಲೀಸ್ ಇಲಾಖೆ ವತಿಯಿಂದ ರೂಟ್ ಮಾರ್ಚ್ ಆಯೋಜಿಸಲಾಗಿತ್ತು. ಪೊಲೀಸರು ಮತ್ತು ಆರ್. ಎ. ಎಫ್ ಸಿಬ್ಬಂದಿ ರೂಟ್ ಮಾರ್ಚ್‌ ನಡೆಸಿದರು 
ಚಿತ್ರಗಳು; ಶಿವಮೊಗ್ಗದಲ್ಲಿ ಆರ್‌ಎಎಫ್‌ ಸಿಬ್ಬಂದಿ ಪಥ ಸಂಚಲನ
6/6
ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಶಿವಮೊಗ್ಗದಲ್ಲಿ ಗಲಭೆ ನಡೆದಿತ್ತು. ನಗರದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X