ಚಿತ್ರಗಳು; ನೀರಿನಲ್ಲಿ ಮುಳುಗಿದ ಹಂಪಿ ಪುರಂದರ ಮಂಟಪ | Purandara Mantapa In Hampi Is Submerged - Oneindia Kannada/photos/purandara-mantapa-in-hampi-is-submerged-oi65262.html
ನದಿಗೆ ನೀರು ಬಿಟ್ಟ ಬಳಿಕ ಹಂಪಿಯ ಕೆಲ ಸ್ಮಾರಕಗಳು ಸಹ ಜಲಾವೃತಗೊಂಡಿವೆ
ನದಿಗೆ ನೀರು ಬಿಟ್ಟ ಬಳಿಕ ಹಂಪಿಯ ಕೆಲ ಸ್ಮಾರಕಗಳು ಸಹ ಜಲಾವೃತಗೊಂಡಿವೆ
2/5
ಚಿತ್ರಗಳು; ನೀರಿನಲ್ಲಿ ಮುಳುಗಿದ ಹಂಪಿ ಪುರಂದರ ಮಂಟಪ Photos: HD Images, Pictures, News Pics - Oneindia Photos/photos/purandara-mantapa-in-hampi-is-submerged-oi65262.html#photos-1
ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅದರ ಪರಿಣಾಮ ಹಂಪಿಯ ಪುರಂದರ ಮಂಟಪ ಮುಳುಗಿದೆ
ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅದರ ಪರಿಣಾಮ ಹಂಪಿಯ ಪುರಂದರ ಮಂಟಪ ಮುಳುಗಿದೆ
3/5
ಚಿತ್ರಗಳು; ನೀರಿನಲ್ಲಿ ಮುಳುಗಿದ ಹಂಪಿ ಪುರಂದರ ಮಂಟಪ Photos: HD Images, Pictures, News Pics - Oneindia Photos/photos/purandara-mantapa-in-hampi-is-submerged-oi65262.html#photos-2
ಭಕ್ತಾದಿಗಳು ನದಿಯಲ್ಲಿ ಇಳಿದು ಸ್ನಾನ ಮಾಡದಂತೆ ಹಂಪಿಯ ದೇವಾಲಯದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ
ಭಕ್ತಾದಿಗಳು ನದಿಯಲ್ಲಿ ಇಳಿದು ಸ್ನಾನ ಮಾಡದಂತೆ ಹಂಪಿಯ ದೇವಾಲಯದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ
4/5
ಚಿತ್ರಗಳು; ನೀರಿನಲ್ಲಿ ಮುಳುಗಿದ ಹಂಪಿ ಪುರಂದರ ಮಂಟಪ Photos: HD Images, Pictures, News Pics - Oneindia Photos/photos/purandara-mantapa-in-hampi-is-submerged-oi65262.html#photos-3
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, 1 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, 1 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ
5/5
ಚಿತ್ರಗಳು; ನೀರಿನಲ್ಲಿ ಮುಳುಗಿದ ಹಂಪಿ ಪುರಂದರ ಮಂಟಪ Photos: HD Images, Pictures, News Pics - Oneindia Photos/photos/purandara-mantapa-in-hampi-is-submerged-oi65262.html#photos-4
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿರುವ ಐತಿಹಾಸಿಕ ಪುರಂದರ ಮಂಟಪ ತುಂಗಭದ್ರಾ ನೀರಿನಲ್ಲಿ ಮುಳುಗಡೆಯಾಗಿದೆ
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿರುವ ಐತಿಹಾಸಿಕ ಪುರಂದರ ಮಂಟಪ ತುಂಗಭದ್ರಾ ನೀರಿನಲ್ಲಿ ಮುಳುಗಡೆಯಾಗಿದೆ