bredcrumb

ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ

By Dheeraj K
| Published: Wednesday, February 9, 2022, 16:51 [IST]
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
1/5
ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಚಾರ ನಡೆಸಿದರು. 
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
2/5
ಮುಂಬರುವ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು 
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
3/5
ಪಂಜಾಬ್ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಪರ್ಗತ್ ಸಿಂಗ್ ಜಲಂಧರ್‌ನ ಜಂಡಿಯಾಲಾದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜನರೊಂದಿಗೆ ಸಂವಾದ ನಡೆಸಿದರು. 
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
4/5
ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಅಮೃತಸರದಲ್ಲಿ ಪ್ರಚಾರ ಮಾಡುವಾಗ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು
ಪಂಜಾಬ್‌ನಲ್ಲಿ ಹೇಗಿದೆ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
5/5
ನವಜೋತ್ ಸಿಂಗ್ ಸಿಧು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಅಮೃತಸರದಲ್ಲಿ ಮನೆ-ಮನೆ ಪ್ರಚಾರದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X