bredcrumb

ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌

By Dheeraj K
| Published: Saturday, March 12, 2022, 17:34 [IST]
ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌
1/5
ಪಂಜಾಬ್ ಸಿಎಂ ಆಗಲಿರುವ ಭಗವಂತ್ ಮಾನ್ ಚಂಡೀಗಢದ ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌
2/5
ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ಭಗವಂತ್‌ ಮಾನ್‌ 
ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌
3/5
ಪಂಜಾಬ್‌ನ ಜನರು ಸಮಾರಂಭಕ್ಕೆ ಬರುತ್ತಾರೆ, ಅವರು ಭಗತ್ ಸಿಂಗ್‌ಗೆ ಗೌರವ ಸಲ್ಲಿಸುತ್ತಾರೆ. ನಾವು ಉತ್ತಮ ಕ್ಯಾಬಿನೆಟ್ ಅನ್ನು ಹೊಂದಿದ್ದೇವೆ, ಹಿಂದೆಂದೂ ತೆಗೆದುಕೊಳ್ಳದ ಐತಿಹಾಸಿಕ ನಿರ್ಧಾರಗಳನ್ನು ಮಾಡಲಾಗುವುದು: ಭಗವಂತ್‌ ಮಾನ್‌ 
ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌
4/5
ಮಾರ್ಚ್ 16 ರಂದು ಮಧ್ಯಾಹ್ನ 12.30 ಕ್ಕೆ ಖಟ್ಕರ್ ಕಲಾನ್‌ನ ಭಗತ್ ಸಿಂಗ್ ಅವರ ಸ್ಥಳೀಯ ಹಳ್ಳಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ: ಭಗವಂತ್ ಮಾನ್
ಚಂಡೀಗಢದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌
5/5
ನಾನು ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಶಾಸಕರಿಂದ ಬೆಂಬಲ ಪತ್ರವನ್ನು ಹಸ್ತಾಂತರಿಸಿದೆ ಮತ್ತು ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X