ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ
By Dheeraj K
| Published: Wednesday, March 30, 2022, 16:15 [IST]
1/6
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ | Protest in Kolkata against BJP condemning price rise - Oneindia Kannada/photos/protest-in-kolkata-against-bjp-condemning-price-rise-oi77959.html
ಎಲ್ಪಿಜಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿ ನಾಯಕಿ ಮತ್ತು ಯುವ ಕಾರ್ಯದರ್ಶಿ ಸಯಾನಿ ಘೋಷ್ ಅವರು ಕೋಲ್ಕತ್ತಾದಲ್ಲಿ ಮಂಗಳವಾರ(ಮಾರ್ಚ್ 29, 2022) ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು.
ಎಲ್ಪಿಜಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ...
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-in-kolkata-against-bjp-condemning-price-rise-oi77959.html#photos-1
ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲದ ಬಗ್ಗೆ ಕೋಲ್ಕತ್ತಾದಲ್ಲಿ (ಮಾರ್ಚ್ 29, 2022) ಮಂಗಳವಾರ ಬಿಜೆಪಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲದ ಬಗ್ಗೆ ಕೋಲ್ಕತ್ತಾದಲ್ಲಿ (ಮಾರ್ಚ್ 29, 2022) ಮಂಗಳವಾರ...
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-in-kolkata-against-bjp-condemning-price-rise-oi77959.html#photos-2
ಟ್ರೇಡ್ ಯೂನಿಯನ್ ಕಾರ್ಯಕರ್ತರು ಕೋಲ್ಕತ್ತಾದಲ್ಲಿ ಮಂಗಳವಾರ (29 ಮಾರ್ಚ್ 2022) ಕೇಂದ್ರದ ನೀತಿಗಳನ್ನು ವಿರೋಧಿಸಿ ಎರಡು ದಿನಗಳ 'ಭಾರತ್ ಬಂದ್' ಅನ್ನು ಬೆಂಬಲಿಸುವ ರ್ಯಾಲಿಯಲ್ಲಿ ಭಾಗವಹಿಸಿದರು.
ಟ್ರೇಡ್ ಯೂನಿಯನ್ ಕಾರ್ಯಕರ್ತರು ಕೋಲ್ಕತ್ತಾದಲ್ಲಿ ಮಂಗಳವಾರ (29 ಮಾರ್ಚ್ 2022) ಕೇಂದ್ರದ ನೀತಿಗಳನ್ನು...
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-in-kolkata-against-bjp-condemning-price-rise-oi77959.html#photos-3
ಕೋಲ್ಕತ್ತಾದಲ್ಲಿ ಬ್ಯಾಲಿಗುಂಜ್ ಅಸೆಂಬ್ಲಿ ಉಪಚುನಾವಣೆಯ ಪೂರ್ವಭಾವಿಯಾಗಿ ಅರೆಸೈನಿಕ ಯೋಧರು ರೂಟ್-ಮಾರ್ಚ್
ಕೋಲ್ಕತ್ತಾದಲ್ಲಿ ಬ್ಯಾಲಿಗುಂಜ್ ಅಸೆಂಬ್ಲಿ ಉಪಚುನಾವಣೆಯ ಪೂರ್ವಭಾವಿಯಾಗಿ ಅರೆಸೈನಿಕ ಯೋಧರು...
5/6
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-in-kolkata-against-bjp-condemning-price-rise-oi77959.html#photos-4
ಎಲ್ಪಿಜಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಮಂಗಳವಾರ (ಮಾರ್ಚ್ 29, 2022) ಕೋಲ್ಕತ್ತಾದಲ್ಲಿ ಟಿಎಂಸಿ ಯುವ ಘಟಕದ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಎಲ್ಪಿಜಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಮಂಗಳವಾರ (ಮಾರ್ಚ್ 29,...
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-in-kolkata-against-bjp-condemning-price-rise-oi77959.html#photos-5
ಕೋಲ್ಕತ್ತಾದಲ್ಲಿ ಬ್ಯಾಲಿಗುಂಜ್ ಅಸೆಂಬ್ಲಿ ಉಪಚುನಾವಣೆಯ ಪೂರ್ವಭಾವಿಯಾಗಿ ಅರೆಸೈನಿಕ ಯೋಧರು ರೂಟ್-ಮಾರ್ಚ್
ಕೋಲ್ಕತ್ತಾದಲ್ಲಿ ಬ್ಯಾಲಿಗುಂಜ್ ಅಸೆಂಬ್ಲಿ ಉಪಚುನಾವಣೆಯ ಪೂರ್ವಭಾವಿಯಾಗಿ ಅರೆಸೈನಿಕ ಯೋಧರು ರೂಟ್-ಮಾರ್ಚ್...