ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ
By Shiddalingesh S
| Published: Friday, September 24, 2021, 19:42 [IST]
1/5
ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ | Protest Against Violence In An Eviction Drive In Assam's Darrang District - Oneindia Kannada/photos/protest-against-violence-in-an-eviction-drive-in-assam-s-darrang-district-oi68512.html
ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಗುರುವಾರ ನಡೆದ ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಬಂಧಿಸಲು ಯತ್ನಿಸಿದರು.
ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಗುರುವಾರ ನಡೆದ ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ...
ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-against-violence-in-an-eviction-drive-in-assam-s-darrang-district-oi68512.html#photos-1
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಹ್ ನೇತೃತ್ವದಲ್ಲಿ ದರ್ರಾಂಗ್ ಜಿಲ್ಲೆಯ ಮಂಗಲ್ಡೋಯ್ನಲ್ಲಿ ತೆರವುಗೊಳಿಸುವಿಕೆ ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಹಿಂಸಾಚಾರದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು.
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಹ್ ನೇತೃತ್ವದಲ್ಲಿ ದರ್ರಾಂಗ್...
ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-against-violence-in-an-eviction-drive-in-assam-s-darrang-district-oi68512.html#photos-2
ಎಲ್ಲಾ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕರ್ತರು ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ನಡೆದ ತೆರವುಗೊಳಿಸುವಿಕೆ ಸಂದರ್ಭದಲ್ಲಿ ನಡೆದ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕೃತಿಯನ್ನು ದಹಿಸಿದರು.
ಎಲ್ಲಾ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕರ್ತರು ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ...
ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-against-violence-in-an-eviction-drive-in-assam-s-darrang-district-oi68512.html#photos-3
ನವದೆಹಲಿಯ ಅಸ್ಸಾಂ ಭವನದ ಹೊರಗೆ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಗುರುವಾರ ನಡೆದ ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ಪ್ರತಿಭಟನಾಕಾರ ರನ್ನು ಬಂಧಿಸಲು ಪ್ರಯತ್ನಿಸಿದರು.
ನವದೆಹಲಿಯ ಅಸ್ಸಾಂ ಭವನದ ಹೊರಗೆ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಗುರುವಾರ ನಡೆದ ಹಿಂಸಾಚಾರದ ವಿರುದ್ಧ...
ಚಿತ್ರಗಳು: ಅಸ್ಸಾಂ ಹಿಂಸಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆ Photos: HD Images, Pictures, News Pics - Oneindia Photos/photos/protest-against-violence-in-an-eviction-drive-in-assam-s-darrang-district-oi68512.html#photos-4
ಅಸ್ಸಾಂ ಆರೋಗ್ಯ ಸಚಿವ ಕೇಶವ್ ಮಹಾಂತ ಗುರುವಾರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಗುವಾಹಾಟಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ಅಸ್ಸಾಂ ಆರೋಗ್ಯ ಸಚಿವ ಕೇಶವ್ ಮಹಾಂತ ಗುರುವಾರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ...