ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
By Dheeraj K
| Published: Thursday, April 28, 2022, 14:05 [IST]
1/5
ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ | Pro-Kannada organizations protest in Bengaluru against Ajay Devgn - Oneindia Kannada/photos/pro-kannada-organizations-protest-in-bengaluru-against-ajay-devgn-oi79510.html
ಹಿಂದಿ ರಾಷ್ಟ್ರೀಯ ಭಾಷೆ ಎಂದಿದ್ದ ನಟ ಅಜಯ್ ದೇವಗನ್ ವಿರುದ್ಧ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಿಂದಿ ರಾಷ್ಟ್ರೀಯ ಭಾಷೆ ಎಂದಿದ್ದ ನಟ ಅಜಯ್ ದೇವಗನ್ ವಿರುದ್ಧ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ...
ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ Photos: HD Images, Pictures, News Pics - Oneindia Photos/photos/pro-kannada-organizations-protest-in-bengaluru-against-ajay-devgn-oi79510.html#photos-1
ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರ ನ್ನು ಪೊಲೀಸರು ತಡೆದು ವಶಕ್ಕೆ ಪಡೆ ದರು.
ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರ ನ್ನು ಪೊಲೀಸರು ತಡೆದು ವಶಕ್ಕೆ ಪಡೆ ದರು.
3/5
ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ Photos: HD Images, Pictures, News Pics - Oneindia Photos/photos/pro-kannada-organizations-protest-in-bengaluru-against-ajay-devgn-oi79510.html#photos-2
ಹಿಂದಿ ರಾಷ್ಟ ಭಾಷೆ ಎಂದಿದ್ದ ನಟ ಅಜಯ್ ದೇವಗನ್ ಭಾವಚಿತ್ರ ಹಿಡಿದು ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಕನ್ನಡ ಪರ ಸಂಘಟನೆಗಳು ಧಿಕ್ಕಾರ ಕೂಗಿದರು.
ಹಿಂದಿ ರಾಷ್ಟ ಭಾಷೆ ಎಂದಿದ್ದ ನಟ ಅಜಯ್ ದೇವಗನ್ ಭಾವಚಿತ್ರ ಹಿಡಿದು ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ...
ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ Photos: HD Images, Pictures, News Pics - Oneindia Photos/photos/pro-kannada-organizations-protest-in-bengaluru-against-ajay-devgn-oi79510.html#photos-3
ನಟ ಕಿಚ್ಚ ಸುದೀಪ್ ಹೇಳಿಕೆಯ ನ್ನು ಬೆಂಬ ಲಿ ಸಿ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ನಟ ಕಿಚ್ಚ ಸುದೀಪ್ ಹೇಳಿಕೆಯ ನ್ನು ಬೆಂಬ ಲಿ ಸಿ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಘೋಷಣೆ ಕೂಗುವ ಮೂಲಕ...
ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ Photos: HD Images, Pictures, News Pics - Oneindia Photos/photos/pro-kannada-organizations-protest-in-bengaluru-against-ajay-devgn-oi79510.html#photos-4
ಕನ್ನಡ ಸಿನಿಮಾ ಹಾಗೂ ಭಾಷೆ ಬಗ್ಗೆ ಮಾತನಾಡಿದ ನಟ ಅಜಯ್ ದೇವಗನ್ ವಿರುದ್ದ ಕನ್ನಡ ಪರ ಸಂಘಟನೆಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಕನ್ನಡ ಸಿನಿಮಾ ಹಾಗೂ ಭಾಷೆ ಬಗ್ಗೆ ಮಾತನಾಡಿದ ನಟ ಅಜಯ್ ದೇವಗನ್ ವಿರುದ್ದ ಕನ್ನಡ ಪರ ಸಂಘಟನೆಗಳು ಘೋಷಣೆ ಕೂಗಿ...