• search
  • Live TV

ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ

By Shiddalingesh S
| Published: Thursday, April 21, 2022, 13:55 [IST]
ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
1/5
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಭೇಟಿಗೆ ಮುನ್ನ ಅಹಮದಾಬಾದ್‌ನಲ್ಲಿ ಅವರ ಸ್ವಾಗತಕ್ಕಾಗಿ ಹೋರ್ಡಿಂಗ್‌ನ ಡೊಡ್ಡ ಪೋಸ್ಟರ್‌ನ್ನು ಹಾಕಲಾಗಿತ್ತು. ಬ್ರಿಟನ್ ಪ್ರಧಾನಿ ಭೇಟಿ ವೇಳೆ ಅಹಮದಾಬಾದ್‌ನಲ್ಲಿ ಕೆಲ ಸಮಯ ಟ್ರಾ ಫಿ ಕ್‌ನಿಂದ ಬೈಕ್‌ ಹಾಗೂ ವಾಹನಗಳು ನಿಂತಿರುವುದು ದೃಶ್ಯ ಕಂಡು ಬಂದವು. 
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಭೇಟಿಗೆ ಮುನ್ನ ಅಹಮದಾಬಾದ್‌ನಲ್ಲಿ ಅವರ ಸ್ವಾಗತಕ್ಕಾಗಿ...
ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
2/5
ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗುರುವಾರ ಬೆಳಗ್ಗೆ ಅಹಮದಾಬಾದ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಗುಜರಾತ್‌  ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರೆ ಸ್ಥಳೀಯ ಅಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗುರುವಾರ ಬೆಳಗ್ಗೆ...
ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
3/5
ಸಬರಮತಿ ಗಾಂಧಿ ಆಶ್ರಮಕ್ಕೆ ಆಗಮಿಸಿದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ  ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮಹಾತ್ಮ ಗಾಂಧಿಜಿಯವರ ಸ್ಮರಣಿಕೆ ನೀಡುತ್ತಿರುವುದು.
ಸಬರಮತಿ ಗಾಂಧಿ ಆಶ್ರಮಕ್ಕೆ ಆಗಮಿಸಿದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ  ಗುಜರಾತ್‌...
ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
4/5
ಅಹಮದಾಬಾದ್‌ನ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗಾಂಧಿ ಚರಕ ತಿರುಗಿಸುವ ಮೂಲಕ ನೂಲು ನೇಯಲು ಪ್ರಯತ್ನಿಸಿದರು.
ಅಹಮದಾಬಾದ್‌ನ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗಾಂಧಿ...
ಸಬರಮತಿ ಆಶ್ರಮಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ
5/5
ಭಾರತಕ್ಕೆ ಬಂದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಅಹಮದಾಬಾದ್‌ನ ಸಬರಮತಿ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದರು.
ಭಾರತಕ್ಕೆ ಬಂದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X