bredcrumb

ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ

By Dheeraj K
| Published: Thursday, April 7, 2022, 18:18 [IST]
ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ
1/5

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಲೋಕಸಭೆಗೆ ಆಗಮಿಸಿದರು.

ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ
2/5
ವಿವಿಧ ಕೇಂದ್ರ ಸಚಿವರು ಸಹ ಪ್ರತಿಪಕ್ಷಗಳ ನಾಯಕರ ಜೊತೆ ನಡೆದ ಸಭೆಯಲ್ಲಿ ಉಪಸ್ಥಿತರಿದ್ದರು
ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ
3/5
ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಪ್ರತಿಪಕ್ಷದ ಹಲವಾರು ನಾಯಕರು ಪಾಲ್ಗೊಂಡಿದ್ದರು
ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ
4/5
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ  ನಡೆಸಿದರು.
ಚಿತ್ರಗಳು; ಪ್ರತಿಪಕ್ಷ ನಾಯಕರ ಜೊತೆ ಮೋದಿ ಮಾತುಕತೆ
5/5
ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪ್ರತಿಪಕ್ಷ ನಾಯಕರನ್ನು ಭೇಟಿಯಾದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X