ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?
By Shiddalingesh S
| Published: Friday, April 29, 2022, 17:33 [IST]
1/9
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? | Prices Of Petrol And Diesel In Non BJP-ruled States - Oneindia Kannada/photos/prices-of-petrol-diesel-in-non-bjp-ruled-states-oi79592.html
ಬಿಜೆಪಿಯೇತರ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಪ್ರಧಾನಿ ಮೋದಿ ಮನವಿ
ಬಿಜೆಪಿಯೇತರ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಪ್ರಧಾನಿ ಮೋದಿ ಮನವಿ
2/9
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Photos: HD Images, Pictures, News Pics - Oneindia Photos/photos/prices-of-petrol-diesel-in-non-bjp-ruled-states-oi79592.html#photos-1
ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 120.51 ರೂ ಆಗಿದ್ದರೆ, ಡೀಸೆಲ್ ಬೆಲೆ 104.77 ರೂ. ಆಗಿದೆ
ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 120.51 ರೂ ಆಗಿದ್ದರೆ, ಡೀಸೆಲ್ ಬೆಲೆ 104.77 ರೂ. ಆಗಿದೆ
3/9
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Photos: HD Images, Pictures, News Pics - Oneindia Photos/photos/prices-of-petrol-diesel-in-non-bjp-ruled-states-oi79592.html#photos-2
ದೆಹಲಿಯಲ್ಲಿ ಎಎಪಿ ಸರ್ಕಾರದಲ್ಲಿ, ಜನರು ಲೀಟರ್ ಪೆಟ್ರೋಲ್ಗೆ 105.41 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ಗೆ 96.97 ರೂಪಾಯಿ ಪಾವತಿಸಬೇಕಿದೆ
ದೆಹಲಿಯಲ್ಲಿ ಎಎಪಿ ಸರ್ಕಾರದಲ್ಲಿ, ಜನರು ಲೀಟರ್ ಪೆಟ್ರೋಲ್ಗೆ 105.41 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ಗೆ 96.97...
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Photos: HD Images, Pictures, News Pics - Oneindia Photos/photos/prices-of-petrol-diesel-in-non-bjp-ruled-states-oi79592.html#photos-3
ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ಗೆ 115.12 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 99.83 ರೂ. ಇದೆ
ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ಗೆ 115.12 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 99.83 ರೂ. ಇದೆ
5/9
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Photos: HD Images, Pictures, News Pics - Oneindia Photos/photos/prices-of-petrol-diesel-in-non-bjp-ruled-states-oi79592.html#photos-4
ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರವು ಲೀಟರ್ ಪೆಟ್ರೋಲ್ ಅನ್ನು ರೂ 108.67 ಕ್ಕೆ ಮತ್ತು ಡೀಸೆಲ್ ಅನ್ನು ರೂ 102.02ಕ್ಕೆ ಮಾರಾಟ ಮಾಡುತ್ತಿದೆ
ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರವು ಲೀಟರ್ ಪೆಟ್ರೋಲ್ ಅನ್ನು ರೂ 108.67 ಕ್ಕೆ ಮತ್ತು ಡೀಸೆಲ್ ಅನ್ನು ರೂ...
ಬಿಜೆಪಿಯೇತರ ಸರ್ಕಾರಗಳಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Photos: HD Images, Pictures, News Pics - Oneindia Photos/photos/prices-of-petrol-diesel-in-non-bjp-ruled-states-oi79592.html#photos-5
ಕೇರಳದಲ್ಲಿ ಎಲ್ಡಿಎಫ್ ಸರ್ಕಾರ, ಲೀಟರ್ ಪೆಟ್ರೋಲ್ಗೆ 117.19 ರೂ.ಗೆ ಮತ್ತು ಡೀಸೆಲ್ ಬೆಲೆ 102.26 ರೂ. ನಿಗದಿಪಡಿಸಿದೆ
ಕೇರಳದಲ್ಲಿ ಎಲ್ಡಿಎಫ್ ಸರ್ಕಾರ, ಲೀಟರ್ ಪೆಟ್ರೋಲ್ಗೆ 117.19 ರೂ.ಗೆ ಮತ್ತು ಡೀಸೆಲ್ ಬೆಲೆ 102.26 ರೂ. ನಿಗದಿಪಡಿಸಿದೆ