• search
  • Live TV

ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ

By Revanth Gowda
| Published: Friday, June 25, 2021, 17:37 [IST]
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
1/6
ರೈಲ್ವೆ ಸಚಿವ ಪಿಯೂಷ್ ಗೋಯೆಲ್, ರೈಲ್ವೆ ಬೋರ್ಡ್ ಛೇರ್ಮನ್ ಸುನೀತಾ ಶರ್ಮಾ ರೈಲು ನಿಲ್ದಾಣಕ್ಕೆ ಆಗಮಿಸಿ ರಾಷ್ಟ್ರಪತಿಗಳನ್ನು ಬೀಳ್ಕೊಟ್ಟರು
ರೈಲ್ವೆ ಸಚಿವ ಪಿಯೂಷ್ ಗೋಯೆಲ್, ರೈಲ್ವೆ ಬೋರ್ಡ್ ಛೇರ್ಮನ್ ಸುನೀತಾ ಶರ್ಮಾ ರೈಲು ನಿಲ್ದಾಣಕ್ಕೆ ಆಗಮಿಸಿ...
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
2/6
ರಾಷ್ಟ್ರಪತಿಗಳು ಮೂರು ಸೇನೆಯ ಮುಖ್ಯಸ್ಥರಾಗಿರುತ್ತಾರೆ. ಅವರ ಸಂಚಾರಕ್ಕಾಗಿಯೇ ವಿಶೇಷ ವಿಮಾನ ಸಹ ಇದೆ. ರೈಲಿನಲ್ಲಿ ಸಂಚಾರ ನಡೆಸುವ ಮೂಲಕ ರಾಮನಾಥ್ ಕೋವಿಂದ್ ಮಾದರಿಯಾಗಿದ್ದಾರೆ
ರಾಷ್ಟ್ರಪತಿಗಳು ಮೂರು ಸೇನೆಯ ಮುಖ್ಯಸ್ಥರಾಗಿರುತ್ತಾರೆ. ಅವರ ಸಂಚಾರಕ್ಕಾಗಿಯೇ ವಿಶೇಷ ವಿಮಾನ ಸಹ ಇದೆ....
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
3/6
ರಾಷ್ಟ್ರತಿಗಳ ಸಂಚಾರಕ್ಕಾಗಿಯೇ 2 ಕೋಚ್‌ಗಳನ್ನು ಹೊಂದಿರುವ ವಿಶೇಷ ರೈಲು ದೇಶದಲ್ಲಿದೆ. ದೆಹಲಿಯಿಂದ ಹೊರಟ ರೈಲು ಎರಡು ನಿಲುಗಡೆಗಳನ್ನು ನೀಡಿ ಸಂಜೆ ಕಾನ್ಪುರ ತಲುಪಲಿದೆ
ರಾಷ್ಟ್ರತಿಗಳ ಸಂಚಾರಕ್ಕಾಗಿಯೇ 2 ಕೋಚ್‌ಗಳನ್ನು ಹೊಂದಿರುವ ವಿಶೇಷ ರೈಲು ದೇಶದಲ್ಲಿದೆ. ದೆಹಲಿಯಿಂದ ಹೊರಟ ರೈಲು...
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
4/6
ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ರಾಮನಾಥ್ ಕೋವಿಂದ್ ಪತ್ನಿ ಸುನೀತಾ ದೇವಿ ಜೊತೆ ಹುಟ್ಟೂರು ಕಾನ್ಪುರಕ್ಕೆ ಪ್ರಯಾಣಿಸಿದರು
ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ರಾಮನಾಥ್ ಕೋವಿಂದ್ ಪತ್ನಿ ಸುನೀತಾ ದೇವಿ ಜೊತೆ ಹುಟ್ಟೂರು...
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
5/6
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಪತ್ನಿ ಜೊತೆ ರೈಲಿನಲ್ಲಿ ಪ್ರಯಾಣ ಮಾಡಿದರು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಪತ್ನಿ ಜೊತೆ ರೈಲಿನಲ್ಲಿ ಪ್ರಯಾಣ ಮಾಡಿದರು
ಚಿತ್ರಗಳು; 15 ವರ್ಷಗಳ ಬಳಿಕ ರಾಷ್ಟ್ರಪತಿಗಳ ರೈಲು ಪ್ರಯಾಣ
6/6
ಈ ಹಿಂದೆ 2006ರಲ್ಲಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ದೆಹಲಿಯಿಂದ ಡೆಹ್ರಡೂನ್‌ಗೆ ರೈಲಿನ ಮೂಲಕ ಸಂಚಾರ ನಡೆಸಿದ್ದರು. ಬಳಿಕ ಯಾವ ರಾಷ್ಟ್ರಪತಿಗಳು ರೈಲು ಹತ್ತಿರಲಿಲ್ಲ
ಈ ಹಿಂದೆ 2006ರಲ್ಲಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ದೆಹಲಿಯಿಂದ ಡೆಹ್ರಡೂನ್‌ಗೆ ರೈಲಿನ ಮೂಲಕ ಸಂಚಾರ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X