bredcrumb

ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು

By Shiddalingesh S
| Updated: Wednesday, November 3, 2021, 20:40 [IST]
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
1/28
ಅಗರ್ತಲಾದ ಅಖುರಾ ಚೆಕ್ ಪೋಸ್ಟ್‌ನಲ್ಲಿ ದೀಪಾವಳಿ ಆಚರಣೆಯ ಹಿನ್ನೆಲೆ ಗಡಿ ಭದ್ರತಾ ಪಡೆ (BSF) ಸೈನಿಕರು ಬೇಲಿಯಿಂದ ಸುತ್ತುವರಿದ ಗಡಿಯ ಬಳಿ ಮೇಣದ ಬತ್ತಿಗಳನ್ನು ಬೆಳಗಿಸಿದರು       
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
2/28
ದೀಪಾವಳಿಯ ಸಂದರ್ಭದಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಕಂಡು ಬಂದ ಭಕ್ತರು.
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
3/28
ಮುಂಬೈನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲೂ ಜನರು ದೀಪಾವಳಿಯ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಭರ್ಜರಿ ಶಾಪಿಂಗ್ ಮಾಡಿದರು
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
4/28
ಕೋಲ್ಕತ್ತಾದಲ್ಲಿ ದೀಪಾವಳಿ ಆಚರಣೆಗೆ ಮುನ್ನ ಸ್ವೀಟ್ ಅಂಗಡಿಯಲ್ಲಿ ಕೆಲಸಗಾರರೊಬ್ಬರು 'ಲಡ್ಡು'ಗಳನ್ನು ತೋರಿಸುತ್ತಿರುವುದು 
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
5/28
ಚೆನ್ನೈನ ಸರ್ವೋದಯ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ದೀಪಾವಳಿ ಆಚರಿಸುವಾಗ ಪಟಾಕಿ ಸಿಡಿಸಿದರು 
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
6/28
ನವದೆಹಲಿಯಲ್ಲಿ ದೀಪಾವಳಿ ಆಚರಣೆಯ ಒಂದು ದಿನ ಮೊದಲು ರಾಷ್ಟ್ರ ರಾಜಧಾನಿಯ ವೈಮಾನಿಕ ನೋಟ ಹೀಗಿದೆ 
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
7/28
ವಾರಣಾಸಿಯಲ್ಲಿ ದೀಪಾವಳಿ ಹಬ್ಬದ ಮುನ್ನಾ ದಿನದಂದು 'ಟ್ರ್ಯಾಕ್ ಪೂಜೆ' ಸಂದರ್ಭದಲ್ಲಿ ಸಂಪೂರ್ಣಾನಂದ ಕ್ರೀಡಾಂಗಣದ ಮೈದಾನವನ್ನು ದೀಪಗಳಿಂದ ಅಲಂಕರಿಸಲಾಗಿದೆ 
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
8/28
ದೀಪಾವಳಿ ಹಿನ್ನೆಲೆ ಅಗರ್ತಲಾದ ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಸಿಬ್ಬಂದಿ ಜೊತೆ ಸಿಹಿ ಹಂಚಿಕೊಂಡರು.
ಚಿತ್ರಗಳು: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ಖರೀದಿ ಜೋರು
9/28
ಬಿಕಾನೇರ್‌ನ ಬೀದಿಗಳಲ್ಲಿ ಮಣ್ಣಿನ ಹಣತೆಗಳ ಮಾರಾಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X