• search
  • Live TV

ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು

By Gururaj
| Published: Friday, November 25, 2022, 12:31 [IST]
ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು
1/5
ಚಿತ್ರದುರ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸರ ವಾರದ ಕವಾಯತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. 
ಚಿತ್ರದುರ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸರ ವಾರದ ಕವಾಯತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ...
ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು
2/5
ಮಾನ್ಯ ಪೊಲೀಸ್ ಅಧೀಕ್ಷಕರು ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನ್ನು ತೆಗೆದುಕೊಂಡಿದ್ದು, ಪೇರೆಡ್ ವೀಕ್ಷಿಸಿದರು. 
ಮಾನ್ಯ ಪೊಲೀಸ್ ಅಧೀಕ್ಷಕರು ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನ್ನು ತೆಗೆದುಕೊಂಡಿದ್ದು,...
ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು
3/5
ವಾರದ ಕವಾಯತು ಪೂರ್ಣಗೊಂಡ ಬಳಿಕ ಅಧಿಕಾರಿ & ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ಹಿರಿಯ ಅಧಿಕಾರಿಗಳು ವಿಚಾರಿಸಿದರು. 
ವಾರದ ಕವಾಯತು ಪೂರ್ಣಗೊಂಡ ಬಳಿಕ ಅಧಿಕಾರಿ & ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ಹಿರಿಯ ಅಧಿಕಾರಿಗಳು...
ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು
4/5
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸರ ವಾರದ ಕವಾಯತುವಿನಲ್ಲಿ ವಿವಿಧ ತುಕಡಿಗಳ ಪೊಲೀಸರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸರ ವಾರದ ಕವಾಯತುವಿನಲ್ಲಿ ವಿವಿಧ ತುಕಡಿಗಳ ಪೊಲೀಸರು...
ಚಿತ್ರದುರ್ಗದಲ್ಲಿ ಪೊಲೀಸರ ವಾರದ ಕವಾಯತು
5/5
ಮಾನ್ಯ ಪೊಲೀಸ್ ಅಧೀಕ್ಷಕರು ಪೊಲೀಸ್ ಕವಾಯತು ವೀಕ್ಷಿಸಿದರು. ಪೊಲೀಸರಿಗೆ ಸೂಚನೆಗಳನ್ನು ನೀಡಿದರು. 
ಮಾನ್ಯ ಪೊಲೀಸ್ ಅಧೀಕ್ಷಕರು ಪೊಲೀಸ್ ಕವಾಯತು ವೀಕ್ಷಿಸಿದರು. ಪೊಲೀಸರಿಗೆ ಸೂಚನೆಗಳನ್ನು ನೀಡಿದರು. 
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X