ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್
By Shiddalingesh S
| Published: Tuesday, February 15, 2022, 16:31 [IST]
1/7
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ | Police baton charge Lok Janshakti Party supporters during a protest march against the Nitish Kumar g - Oneindia Kannada/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html
ಪಾಟ್ನಾದಲ್ಲಿ 'ಬಿಹಾರ್ ಬಚಾವೋ' ಸಂದರ್ಭದಲ್ಲಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಪಾಟ್ನಾದಲ್ಲಿ 'ಬಿಹಾರ್ ಬಚಾವೋ' ಸಂದರ್ಭದಲ್ಲಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ...
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ Photos: HD Images, Pictures, News Pics - Oneindia Photos/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html#photos-1
ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪಕ್ಷದ ಬೆಂಬಲಿಗರೊಂದಿಗೆ ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟು ಪಾಟ್ನಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪಕ್ಷದ ಬೆಂಬಲಿಗರೊಂದಿಗೆ ರಾಜ್ಯದ ನಿರುದ್ಯೋಗ...
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ Photos: HD Images, Pictures, News Pics - Oneindia Photos/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html#photos-2
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ತಮ್ಮ ಬೆಂಬಲಿಗರೊಂದಿಗೆ
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್...
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ Photos: HD Images, Pictures, News Pics - Oneindia Photos/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html#photos-3
ಲೋಕ ಜನಶಕ್ತಿ ಪಕ್ಷದ (ರಾಮ್‌ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಅವರ ಬೆಂಬಲಿಗರನ್ನು ಬಿಹಾರ ಬಚಾವೋ ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸರು ಬಂಧಿಸಿದ್ದಾರೆ
ಲೋಕ ಜನಶಕ್ತಿ ಪಕ್ಷದ (ರಾಮ್‌ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಅವರ ಬೆಂಬಲಿಗರನ್ನು ಬಿಹಾರ ಬಚಾವೋ...
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ Photos: HD Images, Pictures, News Pics - Oneindia Photos/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html#photos-4
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಅವರ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್...
ಚಿತ್ರಗಳು: ಲೋಕ ಜನಶಕ್ತಿ ಪಕ್ಷದ ಬೆಂಬಲಿಗರ ಮೇಲೆ ಪೊಲೀಸರ ಲಾಠಿ ಚಾರ್ಜ್ Photos: HD Images, Pictures, News Pics - Oneindia Photos/photos/police-baton-charge-lok-janshakti-party-supporters-during-a-protest-march-against-nitish-kumar-government-oi75632.html#photos-5
ಪಾಟ್ನಾದಲ್ಲಿ ರಾಜಭವನದ ಕಡೆಗೆ ಬಿಹಾರ ಬಚಾವೋ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಪ್ರಯೋಗ ಮಾಡಿದರು.
ಪಾಟ್ನಾದಲ್ಲಿ ರಾಜಭವನದ ಕಡೆಗೆ ಬಿಹಾರ ಬಚಾವೋ ಪ್ರತಿಭಟನಾ ಮೆರವಣಿಗೆಯಲ್ಲಿ ಲೋಕ ಜನಶಕ್ತಿ ಪಕ್ಷದ...