bredcrumb

ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ

By Dheeraj K
| Published: Monday, May 23, 2022, 15:20 [IST]
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
1/7
ರಸ್ತೆಗಳು ಜಲಾವೃತವಾಗಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. 
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
2/7
ವಿವಿಧ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ಮಹಾನಗರ ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಕೈಗೊಂಡರು.
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
3/7
ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುರಿಂದ ಜನ ಜೀವನಕ್ಕೆ ತೊಂದರೆಯಾಗಿದೆ. ಜನರು ಪರದಾಟ ನಡೆಸುತ್ತಿದ್ದಾರೆ. 
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
4/7
ಮಳೆಯ ಜೊತೆ ಜೋರಾಗಿ ಗಾಳಿ ಬೀಸುತ್ತಿದ್ದು, ಮರಗಳು ಧರೆಗುರುಳಿದ್ದು ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದೆ. 
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
5/7
ಮುಂಜಾನೆಯಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಜಲಾವೃತವಾಗಿದೆ, ಮರಗಳು ಧರೆಗುರುಳಿವೆ.
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
6/7
ರಸ್ತೆ ಜಲಾವೃತವಾಗಿದ್ದರಿಂದ ಬೈಕ್, ಬಸ್, ಕಾರುಗಳು ಮಳೆ ನೀರಿನಲ್ಲಿ ಸಿಲುಕಿದವು, ವಾಹನ ಸವಾರರು ಪರದಾಡಿದರು. 
ಚಿತ್ರಗಳು; ದೆಹಲಿಯಲ್ಲಿ ಮುಂಜಾನೆಯಿಂದ ಮಳೆರಾಯನ ಆರ್ಭಟ
7/7
ರಾಷ್ಟ್ರ ರಾಜಧಾನಿ ದೆಹಲಿ-ಎಸ್‌ಸಿಆರ್‌ನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X