ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ
By Dheeraj K
| Published: Monday, April 25, 2022, 14:02 [IST]
1/10
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ | PM Modi Quizzes Mann KI Baat Audience on Museums Here Are All Questions Answers in Kannada - Oneindia Kannada/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html
ಪ್ರಶ್ನೆ 6: ಗುಲ್ಶನ್ ಮಹಲ್ ಹೆಸರಿನ ಕಟ್ಟಡದಲ್ಲಿ ಯಾವ ವಸ್ತುಸಂಗ್ರಹಾಲಯವನ್ನು ಇರಿಸಲಾಗಿದೆ? ಉತ್ತರ- ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾ
ಪ್ರಶ್ನೆ 6: ಗುಲ್ಶನ್ ಮಹಲ್ ಹೆಸರಿನ ಕಟ್ಟಡದಲ್ಲಿ ಯಾವ ವಸ್ತುಸಂಗ್ರಹಾಲಯವನ್ನು ಇರಿಸಲಾಗಿದೆ? ಉತ್ತರ- ನ್ಯಾಷನಲ್...
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ Photos: HD Images, Pictures, News Pics - Oneindia Photos/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html#photos-1
ಪ್ರಶ್ನೆ 3: ವಿರಾಸತ್-ಎ-ಖಾಲ್ಸಾ ಮ್ಯೂಸಿಯಂ ಪಂಜಾಬ್‌ನ ಯಾವ ನಗರದಲ್ಲಿದೆ? ಉತ್ತರವೆಂದರೆ- ವಿರಾಸತ್-ಎ-ಖಾಲ್ಸಾ (ಹಿಂದೆ ಖಾಲ್ಸಾ ಹೆರಿಟೇಜ್ ಮೆಮೋರಿಯಲ್ ಕಾಂಪ್ಲೆಕ್ಸ್ ಎಂದು ಕರೆಯಲಾಗುತ್ತಿತ್ತು) ಆನಂದಪುರ ಸಾಹಿಬ್‌ನಲ್ಲಿದೆ. ಇದು ಸಿಖ್ ಧರ್ಮಕ್ಕೆ ಸಂಬಂಧಿಸಿದೆ.
ಪ್ರಶ್ನೆ 3: ವಿರಾಸತ್-ಎ-ಖಾಲ್ಸಾ ಮ್ಯೂಸಿಯಂ ಪಂಜಾಬ್‌ನ ಯಾವ ನಗರದಲ್ಲಿದೆ? ಉತ್ತರವೆಂದರೆ- ವಿರಾಸತ್-ಎ-ಖಾಲ್ಸಾ...
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ Photos: HD Images, Pictures, News Pics - Oneindia Photos/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html#photos-2
ಪ್ರಶ್ನೆ 2: ಮುಂಬೈನ ಯಾವ ವಸ್ತುಸಂಗ್ರಹಾಲಯದಲ್ಲಿ ನಾವು ಕರೆನ್ಸಿಯ ಅಭಿವೃದ್ಧಿಯನ್ನು ನೋಡುತ್ತೇವೆ? 6ನೇ ಶತಮಾನದ ನಾಣ್ಯಗಳ ಜೊತೆಗೆ ಇ-ಹಣವೂ ಇಲ್ಲಿ ಇದೆಯೇ? ಸರಿಯಾದ ಉತ್ತರ- ಆರ್‌ಬಿಐ ಮಾನಿಟರಿ ಮ್ಯೂಸಿಯಂ (ದಿ ಆರ್‌ಬಿಐ ಮ್ಯೂಸಿಯಂ ಮುಂಬೈ)
ಪ್ರಶ್ನೆ 2: ಮುಂಬೈನ ಯಾವ ವಸ್ತುಸಂಗ್ರಹಾಲಯದಲ್ಲಿ ನಾವು ಕರೆನ್ಸಿಯ ಅಭಿವೃದ್ಧಿಯನ್ನು ನೋಡುತ್ತೇವೆ? 6ನೇ ಶತಮಾನದ...
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ Photos: HD Images, Pictures, News Pics - Oneindia Photos/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html#photos-3
ಪ್ರಶ್ನೆ 1: ದೇಶದ ಯಾವ ನಗರದಲ್ಲಿ ಪ್ರಸಿದ್ಧ ರೈಲ್ ಮ್ಯೂಸಿಯಂ ಇದೆ, ಅಲ್ಲಿ ಜನರು ಕಳೆದ 45 ವರ್ಷಗಳಿಂದ ಭಾರತೀಯ ರೈಲ್ವೆಯ ಪರಂಪರೆಯನ್ನು ನೋಡುವ ಅವಕಾಶವನ್ನು ಪಡೆಯುತ್ತಿದ್ದಾರೆ? ಸರಿಯಾದ ಉತ್ತರ ದೆಹಲಿ.
ಪ್ರಶ್ನೆ 1: ದೇಶದ ಯಾವ ನಗರದಲ್ಲಿ ಪ್ರಸಿದ್ಧ ರೈಲ್ ಮ್ಯೂಸಿಯಂ ಇದೆ, ಅಲ್ಲಿ ಜನರು ಕಳೆದ 45 ವರ್ಷಗಳಿಂದ ಭಾರತೀಯ...
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ Photos: HD Images, Pictures, News Pics - Oneindia Photos/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html#photos-4
ಐದನೇ ಪ್ರಶ್ನೆ: ಭಾರತದಲ್ಲಿ ಅಂಚೆ ಚೀಟಿಗಳಿಗೆ ಸಂಬಂಧಿಸಿದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಎಲ್ಲಿದೆ? ಉತ್ತರ: ನ್ಯಾಷನಲ್ ಪೋಸ್ಟೇಜ್ ಸ್ಟ್ಯಾಂಪ್ ಮ್ಯೂಸಿಯಂ, ನವದೆಹಲಿ. (ನ್ಯಾಷನಲ್ ಫಿಲಾಟೆಲಿಕ್ ಮ್ಯೂಸಿಯಂ)
ಐದನೇ ಪ್ರಶ್ನೆ: ಭಾರತದಲ್ಲಿ ಅಂಚೆ ಚೀಟಿಗಳಿಗೆ ಸಂಬಂಧಿಸಿದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಎಲ್ಲಿದೆ? ಉತ್ತರ:...
ಚಿತ್ರಗಳು: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕೇಳಿದ 7 ಪ್ರಶ್ನೆ Photos: HD Images, Pictures, News Pics - Oneindia Photos/photos/pm-modi-quizzes-mann-ki-baat-audience-on-museums-here-are-all-questions-answers-in-kannada-oi79334.html#photos-5
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ 7 ಪ್ರಶ್ನೆಗಳನ್ನು ಕೇಳಿದರು. ಪ್ರಧಾನಿ ಮೋದಿ ಅವರು ಯಾವ ಪ್ರಶ್ನೆಗಳನ್ನು ಕೇಳಿದರು ಮತ್ತು ಅವರ ಉತ್ತರವೇನು ಎಂದು ತಿಳಿಯೋಣ?
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ 7 ಪ್ರಶ್ನೆಗಳನ್ನು ಕೇಳಿದರು....