bredcrumb

ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ

By Shiddalingesh S
| Published: Saturday, April 30, 2022, 11:28 [IST]
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
1/6
ಪ್ರಧಾನಿಯ ಗೃಹ ಕಚೇರಿಯಲ್ಲಿ ಸಿಖ್ ನಿಯೋಗದೊಂದಿಗೆ ಸಂವಾದ ನಡೆಸಿದ ಪಿಎಂ ನರೇಂದ್ರ ಮೋದಿ ಜೊತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ. 
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
2/6
ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ ಸಿಖ್ ನಿಯೋಗವು ಈ ಸಂದರ್ಭದಲ್ಲಿ 'ಸಿರೋಪ'ವನ್ನು ಉಡುಗೊರೆಯಾಗಿ ನೀಡಿತು. 
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
3/6
ಏಪ್ರಿಲ್ 29ರಂದು ಸಿಖ್ ನಿಯೋಗವನ್ನು ಪ್ರಧಾನಿ ಮೋದಿ ಭೇಟಿ ಮಾಡಿದ ಕ್ಷಣ. 
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
4/6
ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ಸಿಖ್ ನಿಯೋಗದೊಂದಿಗೆ ಸಂವಾದ ನಡೆಸಿದರು.
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
5/6
ನವದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ರಸ್ತೆಯ ಪ್ರಧಾನಿ ಗೃಹಕಚೇರಿಯಲ್ಲಿ ಸಿಖ್ ನಿಯೋಗದೊಂದಿಗೆ ಮಾತನಾಡಿದ ಪ್ರಧಾನಿ ಮೋದಿ. 
ಚಿತ್ರಗಳು: ಸಿಖ್ ನಿಯೋಗದೊಂದಿಗೆ ಪ್ರಧಾನಿ ಮೋದಿ ಸಂವಾದ
6/6
ಸಿಖ್ ನಿಯೋಗದೊಂದಿಗೆ ಏಪ್ರಿಲ್ 29ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X