• search
  • Live TV

ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.

By Dheeraj K
| Published: Wednesday, January 12, 2022, 15:34 [IST]
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
1/8
ಕೋಲ್ಕತ್ತಾದಲ್ಲಿ ಮಂಗಳವಾರ (ಜನವರಿ 11) ಆರೋಗ್ಯ ಕಾರ್ಯಕರ್ತರು ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ಪೊಲೀಸ್ ಸಿಬ್ಬಂದಿಗೆ ನೀಡಿದರು.
ಕೋಲ್ಕತ್ತಾದಲ್ಲಿ ಮಂಗಳವಾರ (ಜನವರಿ 11) ಆರೋಗ್ಯ ಕಾರ್ಯಕರ್ತರು ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ಅನ್ನು...
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
2/8
ಮಂಗಳವಾರ (ಜನವರಿ 11) ಗುರುಗ್ರಾಮ್‌ನಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು ಕೋವಿಡ್-19 ಲಸಿಕೆಯನ್ನು ಫಲಾನುಭವಿಗಳಿಗೆ ನೀಡುತ್ತಾರೆ.
ಮಂಗಳವಾರ (ಜನವರಿ 11) ಗುರುಗ್ರಾಮ್‌ನಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು ಕೋವಿಡ್-19 ಲಸಿಕೆಯನ್ನು...
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
3/8
ನವದೆಹಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕೋವಿಡ್-19 ಬೂಸ್ಟರ್ ಡೋಸ್ ತೆರೆದುಕೊಂಡರು.
ನವದೆಹಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕೋವಿಡ್-19 ಬೂಸ್ಟರ್...
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
4/8
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ MK ಸ್ಟಾಲಿನ್ ಅವರು ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ಚೆನ್ನೈನಲ್ಲಿ ಮಂಗಳವಾರ (ಜನವರಿ 11) ಸ್ವೀಕರಿಸಿದರು.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ MK ಸ್ಟಾಲಿನ್ ಅವರು ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು...
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
5/8
ಥಾಣೆಯಲ್ಲಿ ಮಹಿಳಾ ಪೊಲೀಸರು COVID-19 ಲಸಿಕೆಯ 'ಮುನ್ನೆಚ್ಚರಿಕೆಯ ಡೋಸ್' (ಬೂಸ್ಟರ್ ಡೋಸ್) ಅನ್ನು ಸ್ವೀಕರಿಸಿದರು. ಮುನ್ನೆಚ್ಚರಿಕೆಯ ಡೋಸ್ ನ್ನು ಆರೋಗ್ಯ ರಕ್ಷಣೆ ಕಾರ್ಮಿಕರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. 
ಥಾಣೆಯಲ್ಲಿ ಮಹಿಳಾ ಪೊಲೀಸರು COVID-19 ಲಸಿಕೆಯ 'ಮುನ್ನೆಚ್ಚರಿಕೆಯ ಡೋಸ್' (ಬೂಸ್ಟರ್ ಡೋಸ್) ಅನ್ನು...
ಕೋಲ್ಕತ್ತಾ: ಮಂಗಳವಾರ (ಜನವರಿ 11) ಕೋಲ್ಕತ್ತಾದಲ್ಲಿ ಗಂಗಾಸಾಗರ ಮೇಳದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಕೆ ಕೊರೊನಾ ಲಸಿಕೆ ನೀಡಲಾಯಿತು.
6/8
ಆರೋಗ್ಯ ಕಾರ್ಯಕರ್ತರೊಬ್ಬರು ಯಾತ್ರಿಕರಿಗೆ COVID-19 ಲಸಿಕೆಯನ್ನು ನೀಡುತ್ತಿರುವ ದೃಶ್ಯ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X