• search
  • Live TV

ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ

By Shiddalingesh S
| Published: Saturday, April 16, 2022, 17:24 [IST]
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
1/6
ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
2/6
ಪ್ರಯಾಗರಾಜ್‌ನ ಫಾಫಮೌನಲ್ಲಿ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. 
ಪ್ರಯಾಗರಾಜ್‌ನ ಫಾಫಮೌನಲ್ಲಿ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಭಕ್ತರು ಗಂಗಾ...
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
3/6
ಪ್ರಯಾಗರಾಜ್‌ನ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಭಕ್ತರ ಪ್ರಾರ್ಥನೆ.  
ಪ್ರಯಾಗರಾಜ್‌ನ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಹನುಮಾನ್ ದೇವಸ್ಥಾನದಲ್ಲಿ...
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
4/6
ಜೈನ ಸಮುದಾಯಕ್ಕೆ ಸೇರಿದ ಜನರು ಮಹಾವೀರ ಜಯಂತಿ ಸಂದರ್ಭದಲ್ಲಿ ಪ್ರಯಾಗರಾಜ್‌ನಲ್ಲಿ ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಿದರು.
ಜೈನ ಸಮುದಾಯಕ್ಕೆ ಸೇರಿದ ಜನರು ಮಹಾವೀರ ಜಯಂತಿ ಸಂದರ್ಭದಲ್ಲಿ ಪ್ರಯಾಗರಾಜ್‌ನಲ್ಲಿ ಧಾರ್ಮಿಕ...
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
5/6
ಪ್ರಯಾಗರಾಜ್‌ನ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಭಕ್ತರು ಬಡೇ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಪ್ರಯಾಗರಾಜ್‌ನ ಚೈತಿ ಪೂರ್ಣಿಮಾ ಮತ್ತು ಹನುಮಾನ್ ಜಯಂತಿ ಹಬ್ಬದ ಸಂದರ್ಭದಲ್ಲಿ ಭಕ್ತರು ಬಡೇ ಹನುಮಾನ್...
ಚಿತ್ರಗಳು: ಬೇಸಿಗೆ ನಡುವೆ ದೇಶದಾದ್ಯಂತ ಹನುಮ ಜಯಂತಿ ಆಚರಣೆ
6/6
ಪ್ರಯಾಗ್‌ರಾಜ್‌ನಲ್ಲಿ ಬೇಸಿಗೆಯ ಬಿಸಿಲ ಬೇಗೆ ಸೋಲಿಸಲು ಹುಡುಗಿಯೊಬ್ಬಳು ಗಂಗಾ ನದಿಯಲ್ಲಿ ಮಿಂದೆದ್ದಳು.  
ಪ್ರಯಾಗ್‌ರಾಜ್‌ನಲ್ಲಿ ಬೇಸಿಗೆಯ ಬಿಸಿಲ ಬೇಗೆ ಸೋಲಿಸಲು ಹುಡುಗಿಯೊಬ್ಬಳು ಗಂಗಾ ನದಿಯಲ್ಲಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X