bredcrumb

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು

By Shiddalingesh S
| Published: Monday, May 3, 2021, 18:28 [IST]
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
1/9
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆ
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
2/9
ಲಭ್ಯವಿರುವ ಟ್ಯಾಂಕ್ ರಗಳನ್ನು ಗರಿಷ್ಠ ಪ್ರಮಾಣದಲ್ಲಿ‌ ಬಳಸಿಕೊಳ್ಳಲು ಸೂಚಿಸಲಾಯಿತು

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
3/9
ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೋರಲಾಯಿತು.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
4/9
ತುರ್ತು ಅಗತ್ಯಕ್ಕಾಗಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ ಎಲ್‍ಪಿಜಿ ಟ್ಯಾಂಕರ್‌ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು. 
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
5/9
ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್‍ಗಳನ್ನು ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಕ್ರಮವಹಿಸುವುದು. 
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
6/9
ಟೋಲ್‍ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಟೋಲ್‍ಗಳಿಗೆ ನಿರ್ದೇಶನ ನೀಡುವುದು.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
7/9
ಆಕ್ಸಿಜನ್ ಟ್ಯಾಂಕರ್‍ಗಳು ತಡೆರಹಿತ ಪ್ರಯಾಣಕ್ಕಾಗಿ ಗ್ರೀನ್  ಕಾರಿಡಾರ್‌ಗಳನ್ನು ಒದಗಿಸುವುದು. 
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಆಕ್ಸಿಜನ್ ಉತ್ಪಾದಕರು, ಸರಬರಾಜುದಾರರ ಸಭೆಯ ಚಿತ್ರಗಳು
8/9
ಈಗ ಕೇಂದ್ರ ಸರ್ಕಾರವು ಹಂಚಿಕೆ ಮಾಡಿರುವ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.

9/9

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X