By Shiddalingesh S
| Published: Thursday, December 30, 2021, 11:52 [IST]
1/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html
ಜಿಪಂ ಸಿಇಒಗಳ ಸಮ್ಮೇಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಸಚಿವ ಗೊವಿಂದ ಕಾರಜೋಳ ಉಪಸ್ಥಿತರಿದ್ದರು.
2/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-1
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಿಇಒಗಳ ಸಮ್ಮೇಳನದಲ್ಲಿ ಮುಖ್ಯ ಕಾರ್ಯದರ್ಶಿಗಳು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.
3/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-2
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಿಇಒಗಳ ಸಮ್ಮೇಳನದಲ್ಲಿ ಸಚಿವರುಗಳಾದ ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ವಿ ಸೋಮಣ್ಣ, ಸಿ ಸಿ ಪಾಟೀಲ್, ಸುನಿಲ್ ಕುಮಾರ್, ಗೋಪಾಲಯ್ಯ ಉಪಸ್ಥಿತಿ
4/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-3
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಿಇಒಗಳ ಸಮ್ಮೇಳನದಲ್ಲಿ ಹಾಜರಾದ ಸಿಇಒಗಳು
5/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-4
ಜಿಪಂ ಸಿಇಒಗಳ ಸಮ್ಮೇಳನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಜೊತೆಗೆ ಸಚಿವ ವಿ ಸೋಮಣ್ಣ ಕೂಡಾ ಹಾಜರಿದ್ದರು.
6/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-5
ಜಿಪಂ ಸಿಇಒಗಳ ಸಮ್ಮೇಳನವನ್ನು ಉದ್ಧೇಶಿಸಿ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
7/7
ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒಗಳ ಸಮ್ಮೇಳನ | Photos: Zilla Panchayat CEO's Conference In Karnataka - Oneindia Kannada
/photos/photos-zilla-panchayat-ceo-s-conference-in-karnataka-oi73139.html#photos-6
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒಗಳ ಸಮ್ಮೇಳನ ನಡೆಯಿತು.