ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
By Dheeraj K
| Published: Friday, January 21, 2022, 14:36 [IST]
1/10
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ | Photos Winter Weather Update Today - Oneindia Kannada/photos/photos-winter-weather-update-today-oi74229.html
ಕೆಲವು ರಾಜ್ಯಗಳಲ್ಲಿ ದಾರಿಯೂ ಕೂಡಾ ಕಾಣುತ್ತಿಲ್ಲ.
ಕೆಲವು ರಾಜ್ಯಗಳಲ್ಲಿ ದಾರಿಯೂ ಕೂಡಾ ಕಾಣುತ್ತಿಲ್ಲ.
2/10
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ Photos: HD Images, Pictures, News Pics - Oneindia Photos/photos/photos-winter-weather-update-today-oi74229.html#photos-1
ಕೊರೊನಾ ಜೊತೆಗೆ ಚಳಿಗಾಲವೂ ದೇಶವಾಸಿಗಳನ್ನು ಕಾಡುತ್ತಿದೆ.
ಕೊರೊನಾ ಜೊತೆಗೆ ಚಳಿಗಾಲವೂ ದೇಶವಾಸಿಗಳನ್ನು ಕಾಡುತ್ತಿದೆ.
3/10
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ Photos: HD Images, Pictures, News Pics - Oneindia Photos/photos/photos-winter-weather-update-today-oi74229.html#photos-2
ಮಂಜು ಬೀಳುವುದರಿಂದ ಹವಾಮಾನದ ಮೇಲೆ ಪರಿಣಾಮ ಬೀರಲಿದ್ದು, ಚಳಿ ಹೆಚ್ಚಾಗುವ ಮುನ್ಸೂಚನೆಯೂ ಇದೆ
ಮಂಜು ಬೀಳುವುದರಿಂದ ಹವಾಮಾನದ ಮೇಲೆ ಪರಿಣಾಮ ಬೀರಲಿದ್ದು, ಚಳಿ ಹೆಚ್ಚಾಗುವ ಮುನ್ಸೂಚನೆಯೂ ಇದೆ
4/10
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ Photos: HD Images, Pictures, News Pics - Oneindia Photos/photos/photos-winter-weather-update-today-oi74229.html#photos-3
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳವರೆಗೆ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಮಂಜು ಬೀಳಲಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳವರೆಗೆ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ...
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ Photos: HD Images, Pictures, News Pics - Oneindia Photos/photos/photos-winter-weather-update-today-oi74229.html#photos-4
ಮಂಜಿನಿಂದಾಗಿ ವಾಹನಗಳಿಗೆ ರಸ್ತೆಗಳಲ್ಲಿ ಸಂಚಾರ ಕಷ್ಟವಾಗಿದೆ
ಮಂಜಿನಿಂದಾಗಿ ವಾಹನಗಳಿಗೆ ರಸ್ತೆಗಳಲ್ಲಿ ಸಂಚಾರ ಕಷ್ಟವಾಗಿದೆ
6/10
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ Photos: HD Images, Pictures, News Pics - Oneindia Photos/photos/photos-winter-weather-update-today-oi74229.html#photos-5
ರಾಜಧಾನಿಯಲ್ಲಿ ಮಂಜು ಬೀಳುತ್ತಿರುವುದರಿಂದ ದೆಹಲಿಗೆ ಬರುವ 21 ರೈಲುಗಳು ತಡವಾಗಿ ಸಂಚರಿಸುತ್ತಿವೆ.
ರಾಜಧಾನಿಯಲ್ಲಿ ಮಂಜು ಬೀಳುತ್ತಿರುವುದರಿಂದ ದೆಹಲಿಗೆ ಬರುವ 21 ರೈಲುಗಳು ತಡವಾಗಿ ಸಂಚರಿಸುತ್ತಿವೆ.