ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ
By Dheeraj K
| Published: Friday, January 7, 2022, 08:48 [IST]
1/6
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ | Photos: Wild Tiger Found Roaming Near Kodaikanal In Tamil Nadu - Oneindia Kannada/photos/photos-wild-tiger-found-roaming-near-kodaikanal-in-tamil-nadu-oi73517.html
ಮನೆಯಲ್ಲಿ ಇರುವ ಕರು, ದನ, ನಾಯಿ, ಕೋಳಿಯಂತಹ ಸಾಕು ಪ್ರಾಣಿಗಳನ್ನು ಕೂಡಾ ರಕ್ಷಣೆ ಮಾಡಿ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮನೆಯಲ್ಲಿ ಇರುವ ಕರು, ದನ, ನಾಯಿ, ಕೋಳಿಯಂತಹ ಸಾಕು ಪ್ರಾಣಿಗಳನ್ನು ಕೂಡಾ ರಕ್ಷಣೆ ಮಾಡಿ ಎಂದು ಜನರಿಗೆ ಎಚ್ಚರಿಕೆ...
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ Photos: HD Images, Pictures, News Pics - Oneindia Photos/photos/photos-wild-tiger-found-roaming-near-kodaikanal-in-tamil-nadu-oi73517.html#photos-1
ಜನವಸತಿ ಇರುವ ಪ್ರದೇಶಕ್ಕೆ ಹುಲಿಯು ತೆರಳಿರುವ ಹಿನ್ನೆಲೆ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ಜನವಸತಿ ಇರುವ ಪ್ರದೇಶಕ್ಕೆ ಹುಲಿಯು ತೆರಳಿರುವ ಹಿನ್ನೆಲೆ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
3/6
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ Photos: HD Images, Pictures, News Pics - Oneindia Photos/photos/photos-wild-tiger-found-roaming-near-kodaikanal-in-tamil-nadu-oi73517.html#photos-2
ಹುಲಿ ಮನ್ನವನೂರು ಕಣಿವೆಯ ಜನವಸತಿ ಪ್ರದೇಶಕ್ಕೆ ಸಾಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.
ಹುಲಿ ಮನ್ನವನೂರು ಕಣಿವೆಯ ಜನವಸತಿ ಪ್ರದೇಶಕ್ಕೆ ಸಾಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.
4/6
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ Photos: HD Images, Pictures, News Pics - Oneindia Photos/photos/photos-wild-tiger-found-roaming-near-kodaikanal-in-tamil-nadu-oi73517.html#photos-3
ಕೊಡೈಕೆನಾಲ್ ಬಳಿ ಹುಲಿಯು ರಸ್ತೆ ದಾಟಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಕೊಡೈಕೆನಾಲ್ ಬಳಿ ಹುಲಿಯು ರಸ್ತೆ ದಾಟಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
5/6
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ Photos: HD Images, Pictures, News Pics - Oneindia Photos/photos/photos-wild-tiger-found-roaming-near-kodaikanal-in-tamil-nadu-oi73517.html#photos-4
ಕೊಡೈಕೆನಾಲ್ ಬಳಿ ಹುಲಿಯೊಂದು ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಡೈಕೆನಾಲ್ ಬಳಿ ಹುಲಿಯೊಂದು ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
6/6
ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ: ಸಾರ್ವಜನಿಕರಲ್ಲಿ ಆತಂಕ Photos: HD Images, Pictures, News Pics - Oneindia Photos/photos/photos-wild-tiger-found-roaming-near-kodaikanal-in-tamil-nadu-oi73517.html#photos-5
ತಮಿಳುನಾಡಿನ ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ ಅಡ್ಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ನೆಲೆ ಮಾಡಿದೆ.
ತಮಿಳುನಾಡಿನ ಕೊಡೈಕೆನಾಲ್ ಪ್ರದೇಶದಲ್ಲಿ ಕಾಡು ಹುಲಿ ಅಡ್ಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ನೆಲೆ...