• search
  • Live TV

ಉಕ್ಕಿ ಹರಿಯುತ್ತಿದ್ದಾಳೆ ಗಂಗೆ; ಪ್ರಯಾಗ್‌ರಾಜ್‌ ಪ್ರವಾಹದ ಕ್ಷಣಗಳು...

By Revanth Gowda
| Published: Saturday, August 7, 2021, 15:36 [IST]
ಉಕ್ಕಿ ಹರಿಯುತ್ತಿದ್ದಾಳೆ ಗಂಗೆ; ಪ್ರಯಾಗ್‌ರಾಜ್‌ ಪ್ರವಾಹದ ಕ್ಷಣಗಳು...
1/11
ಪ್ರಯಾಗರಾಜ್‌ನಲ್ಲಿ ಭಾರೀ ಮಳೆಯಾಗಿದ್ದು, ಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ
ಪ್ರಯಾಗರಾಜ್‌ನಲ್ಲಿ ಭಾರೀ ಮಳೆಯಾಗಿದ್ದು, ಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಪ್ರವಾಹ ಪರಿಸ್ಥಿತಿ...
ಉಕ್ಕಿ ಹರಿಯುತ್ತಿದ್ದಾಳೆ ಗಂಗೆ; ಪ್ರಯಾಗ್‌ರಾಜ್‌ ಪ್ರವಾಹದ ಕ್ಷಣಗಳು...
2/11
ನದಿ ಉಕ್ಕಿ ಹರಿದ ಪರಿಣಾಮ ಸುರಕ್ಷಿತ ಸ್ಥಳಗಳಿಗೆ ಜನ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ

3/11
ಮುಂಗಾರು ಅಬ್ಬರದಿಂದ ಭಾರೀ ಮಳೆಯಾಗಿ ಗಂಗಾ ನದಿ ಪ್ರವಾಹದಲ್ಲಿ ಆವೃತವಾದ ಹನುಮಾನ್ ದೇಗುಲ 

4/11
ಗಂಗಾ ನದಿ ಪ್ರವಾಹದಿಂದ ರಸ್ತೆಗಳೂ ಸಾಗರದಂತಾಗಿವೆ

5/11
ಭಾರೀ ಮಳೆಯಿಂದ ಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಇದರ ನಡುವೆಯೂ ನದಿ ತಟದಲ್ಲಿ ಜನರು ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸಿದರು...
ಭಾರೀ ಮಳೆಯಿಂದ ಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಇದರ ನಡುವೆಯೂ ನದಿ ತಟದಲ್ಲಿ ಜನರು ಮೃತದೇಹದ ಅಂತಿಮ ಸಂಸ್ಕಾರ...
ಉಕ್ಕಿ ಹರಿಯುತ್ತಿದ್ದಾಳೆ ಗಂಗೆ; ಪ್ರಯಾಗ್‌ರಾಜ್‌ ಪ್ರವಾಹದ ಕ್ಷಣಗಳು...
6/11
ಗಂಗಾ ನದಿ ಉಕ್ಕಿ ಹರಿದು ಹನುಮಂತ ದೇಗುಲ ಜಲಾವೃತವಾಗಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X