• search
  • Live TV

ಚಿತ್ರಗಳು: ಜೀವಕಳೆ ಪಡೆದುಕೊಂಡ ತುಂಗಭದ್ರಾ ಜಲಾಶಯದ ಮನಮೋಹಕ ಚಿತ್ರಗಳು

By Revanth Gowda
| Published: Saturday, July 24, 2021, 18:01 [IST]
ಚಿತ್ರಗಳು: ಜೀವಕಳೆ ಪಡೆದುಕೊಂಡ ತುಂಗಭದ್ರಾ ಜಲಾಶಯದ ಮನಮೋಹಕ ಚಿತ್ರಗಳು
1/5
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳದಿಂದ ತುಂಬುತ್ತಿರುವುದು

2/5
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ವಹಂಗಮ ನೋಟ

3/5
ಜುಲೈ 25ರಂದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸು ಸಾಧ್ಯತೆ ಇರುತ್ತದೆ‌. ಹಾಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ನೀಡಲಾಗಿದೆ
ಜುಲೈ 25ರಂದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸು ಸಾಧ್ಯತೆ ಇರುತ್ತದೆ‌. ಹಾಗಾಗಿ ನದಿ ಪಾತ್ರದ ಜನರು...
ಚಿತ್ರಗಳು: ಜೀವಕಳೆ ಪಡೆದುಕೊಂಡ ತುಂಗಭದ್ರಾ ಜಲಾಶಯದ ಮನಮೋಹಕ ಚಿತ್ರಗಳು
4/5
ಸದ್ಯ ತುಂಗಭದ್ರಾ ಜಲಾಶಯದಲ್ಲಿ 1625.14 ಅಡಿ ಇದ್ದು, 73.357 ಟಿಎಂಸಿ ಸಂಗ್ರಹವಾಗಿದೆ

5/5
ತುಂಗಭದ್ರಾ ಜಲಾಶಯ ಭರ್ತಿಯಾಗಲು ಇನ್ನು 8 ಅಡಿ ಮಾತ್ರ ಬಾಕಿ ಇದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X