bredcrumb

ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ

By Shiddalingesh S
| Published: Monday, July 12, 2021, 17:38 [IST]
Nagatikatte villagers organized frog wedding for rainfall in harappanahalli taluk of Vijayanagara district.
ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
1/5
ಕಪ್ಪೆಗಳನ್ನು ತಂದು ವಿಶೇಷ ಸಿಂಗಾರ ಮಾಡಿ ಮದುವೆ ಮಾಡಿಸಿದ ನಾಗತಿಕಟ್ಟೆ ತಾಂಡಾ ಗ್ರಾಮಸ್ಥರು.
ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
2/5
ನಾಗತಿಕಟ್ಟೆ ತಾಂಡಾದ ಮುಖ್ಯ ಬೀದಿಯಲ್ಲಿ ಅದ್ಧೂರಿಯಾಗಿ ಕಪ್ಪೆಗಳ ಮೆರವಣಿಗೆ.
ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
3/5
ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಲಾಯಿತು
ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
4/5
ಬೇವಿನ ಮರದ ಸೊಪ್ಪಿನ ಉಡುಗೆ ತೊಟ್ಟ ಇಬ್ಬರು ಬಾಲಕರು.
ಚಿತ್ರಗಳು: ಹರಪನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
5/5
ಹರಪನಹಳ್ಳಿ ನಾಗತಿಕಟ್ಟೆ ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಿದ ಮಕ್ಕಳು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X